ShareChat
click to see wallet page
search
#🖊ಬದುಕಿನ ಕೋಟ್ಸ್📜 #📜ಲೈಫ್ ಮೆಸೇಜ್ #👌ಜೀವನದ ಮಾತು
🖊ಬದುಕಿನ ಕೋಟ್ಸ್📜 - ಸ್ನೇಹಿತರಿರಬೇಕು ಕನ್ನಡಿಯಂತೆ. ಬದುಕಿನುದ್ದಕ್ಕೂ ಕಾವಲಾಗಿ ಇರಬೇಕು ಕಣ್ಣಿಗೆ ರೆಪ್ಪೆಯಂತೆ , ನೋವು ನಲಿವುಗಳಿಗೆ ಸದಾ ನಮ್ಮ ಜೊತೆಯಾಗಿ ನೆರಳಂತೆ., ಆತ್ಮೀಯತೆ ಅನುರಾಗ ಪ್ರೀತಿ ಉಳಿಯಬೇಕು ಶಾಶ್ವತವಾಗಿ ಆಕಾಶ ಭೂಮಿಯಂತೆ. ಸ್ನೇಹಿತರಿರಬೇಕು ಕನ್ನಡಿಯಂತೆ. ಬದುಕಿನುದ್ದಕ್ಕೂ ಕಾವಲಾಗಿ ಇರಬೇಕು ಕಣ್ಣಿಗೆ ರೆಪ್ಪೆಯಂತೆ , ನೋವು ನಲಿವುಗಳಿಗೆ ಸದಾ ನಮ್ಮ ಜೊತೆಯಾಗಿ ನೆರಳಂತೆ., ಆತ್ಮೀಯತೆ ಅನುರಾಗ ಪ್ರೀತಿ ಉಳಿಯಬೇಕು ಶಾಶ್ವತವಾಗಿ ಆಕಾಶ ಭೂಮಿಯಂತೆ. - ShareChat