ShareChat
click to see wallet page
search
ನನ್ನ ಬೆಳಿಗ್ಗೆ ಎದ್ದ ಕ್ಷಣದಿಂದಲೇ ನಿನ್ನ ನೆನಪು ಜೊತೆಗಿರುತ್ತದೆ, ದಿನವಿಡೀ ಕೆಲಸದ ನಡುವೆ ನಿನ್ನ ಮಾತುಗಳು ಮನಸ್ಸಿಗೆ ತಾಗುತ್ತವೆ. ಸಂಜೆಯಾದಾಗ ದಿನದ ದಣಿವು ಕರಗಿಸಿ ರಾತ್ರಿ ಆದಾಗ ನಿನ್ನ ನೆನಪಲ್ಲೇ ದಿನ ಮುಗಿಯುತ್ತದೆ.🥰😍🥰#💓ಲವ್ ಸ್ಟೇಟಸ್ #💓 ಪ್ರೀತಿ #💓ಲವ್ #💕ಎರಡು ಹೃದಯಗಳು #💖 Love You
💕ಎರಡು ಹೃದಯಗಳು - ShareChat
00:40