ದಿನಕ್ಕೊಂದು ಶ್ಲೋಕ: ಭಗವದ್ಗೀತೆ – ಅಧ್ಯಾಯ 2| ಶ್ಲೋಕ 20(ಸಾಂಖ್ಯ ಯೋಗ)| ದಿನ 28 -
ಮೂಲ ಶ್ಲೋಕ (ಸಂಸ್ಕೃತ): ನ ಜಾಯತೇ ಮ್ರಿಯತೇ ವಾ ಕದಾಚಿನ್ನಾಯಂ ಭೂತ್ವಾ ಭವಿತಾ ವಾ ನ ಭೂಯಃ |ಅಜೋ ನಿತ್ಯಃ ಶಾಶ್ವತೋಽಯಂ ಪುರಾಣೋನ ಹನ್ಯತೇ ಹನ್ಯಮಾನೆ ಶರೀರೇ || ಕನ್ನಡ ಅರ್ಥ: ಆತ್ಮನು ಎಂದಿಗೂ ಹುಟ್ಟುವುದಿಲ್ಲ, ಸಾಯುವುದಿಲ್ಲ.ಇದು ಹಿಂದೆ ಇಲ್ಲದಿದ್ದು ಈಗ…