ಶಾಯಿಯ ಸಹಿ, ಅಧಿಕೃತ ಮುದ್ರೆ ಇಲ್ಲದ ಕಾರಣ ಭಾರತದ ಕಾನೂನು ಸಚಿವಾಲಯ ಅದಾನಿಗೆ US SEC ಸಮನ್ಸ್ ನೀಡಲು ನಿರಾಕರಿಸಿದೆ: ವರದಿ
ಹೊಸದಿಲ್ಲಿ: ಕಳೆದ ವರ್ಷ ಅಮೆರಿಕದ ಸೆಕ್ಯೂರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಯುಎಸ್ ಎಸ್‌ಇಸಿ) ಹೊರಡಿಸಿದ್ದ ಸಮನ್ಸ್‌ಗಳನ್ನು ಗೌತಮ್ ಅದಾನಿ ಮತ್ತು ಸಾಗರ್ ಅದಾನಿ ಅವರಿಗೆ ಔಪಚಾರಿಕವಾಗಿ ಜಾರಿಗೊಳಿಸಲು ಕಾನೂನು ಮತ್ತು ನ್ಯಾಯ ಸಚಿವಾಲಯವು...