ShareChat
click to see wallet page
search
#🌸🙏ರಥ ಸಪ್ತಮಿ🛕🌸 #ನನ್ನ ಹವ್ಯಾಸ #😍 ನನ್ನ ಸ್ಟೇಟಸ್ #📝ನನ್ನ ಕವಿತೆಗಳು #ಶು ಭೋ ದ ಯ
🌸🙏ರಥ ಸಪ್ತಮಿ🛕🌸 - ಸೂರ್ಯದೇವನ ರಥೋತ್ಸವ ' ಮೂಡಣದ ಮಸುಕಿನಲಿ ಅರುಣೋದಯದ ಸಂಭ್ರಮ ಜಗವ ಬೆಳಗಲು ಬಂದ ಸೂರ್ಯದೇವನ ಆಗಮನ ಮಾಘ ಶುದ್ಧ ಸಪ್ತಮಿಯ ಈ ಶುಭ ಘಳಿಗೆಯಲ್ಲಿ ಸಪ್ತಾಶ್ವಗಳ ರಥವೇರಿ ಬಂದನು ಲೋಕದ ಕಣ್ಣಲ್ಲಿ | | ೧ | | ಉತ್ತರಾಯಣದ ಪಥದಲಿ ಸಾಗುವನು ಭಾಸ್ಕರ  ಚೈತನ್ಯದ ಹೊನಲು ಹರಿಸುವ ಜಗತ್ತಿನ ಈಶ್ವರ ' 0 ಅರ್ಕಪತ್ರವ ಶಿರದಲಿರಿಸಿ ಮಿಂದು ಭಕ್ತಿಯಲಿ ನಮಿಸುವೆವು ತಮ ಸೋಲಿಸಿ ಬೆಳಕ ನೀಡುವ ಶಕ್ತಿಯಲಿ | | ೨ | | ಆರೋಗ್ಯ ಭಾಗ್ಯವ ಕರುಣಿಸುವ ಆದಿತ್ಯ ದೇವ ನಿನ್ನ ಕಿರಣಗಳಲಿ ಅಡಗಿದೆ ಮನುಕುಲದ ಜೀವ ಕ್ಣ ಧಾನ್ಯ ಲಕ್ಷ್ಮಿಯ ನಗೆಯು ನಿನ್ನ ಕೃಪೆಯ ಫಲವೇ " ಬದುಕು ಪಾವನವಾಗಲು ನಿನ್ನ ಆಶೀರ್ವಾದವೇ ಸಾಲವೇ | | ೩ | | ರಥ ಸಪ್ತಮಿಯ ಹಬ್ಬವು ತರಲಿ ಎಲ್ಲರಲಿ ಹರುಷ ಕತ್ತಲೆ ಕಳೆದು ಬೆಳಗಲಿ ಹೊಸ ವರುಷ್ మనద ತೀಜಸ್ಸು' నెమ్మెడ దాగెలి నేదారాల ~005)&~303 ಲೋಕವೆಲ್ಲವೂ ಸುಖವಾಗಿರಲಿ ನೀಡುತ ಇಷ್ಟಾರ್ಥಗಳ | | ೪ | | ~&030 00006 00 ಸೂರ್ಯದೇವನ ರಥೋತ್ಸವ ' ಮೂಡಣದ ಮಸುಕಿನಲಿ ಅರುಣೋದಯದ ಸಂಭ್ರಮ ಜಗವ ಬೆಳಗಲು ಬಂದ ಸೂರ್ಯದೇವನ ಆಗಮನ ಮಾಘ ಶುದ್ಧ ಸಪ್ತಮಿಯ ಈ ಶುಭ ಘಳಿಗೆಯಲ್ಲಿ ಸಪ್ತಾಶ್ವಗಳ ರಥವೇರಿ ಬಂದನು ಲೋಕದ ಕಣ್ಣಲ್ಲಿ | | ೧ | | ಉತ್ತರಾಯಣದ ಪಥದಲಿ ಸಾಗುವನು ಭಾಸ್ಕರ  ಚೈತನ್ಯದ ಹೊನಲು ಹರಿಸುವ ಜಗತ್ತಿನ ಈಶ್ವರ ' 0 ಅರ್ಕಪತ್ರವ ಶಿರದಲಿರಿಸಿ ಮಿಂದು ಭಕ್ತಿಯಲಿ ನಮಿಸುವೆವು ತಮ ಸೋಲಿಸಿ ಬೆಳಕ ನೀಡುವ ಶಕ್ತಿಯಲಿ | | ೨ | | ಆರೋಗ್ಯ ಭಾಗ್ಯವ ಕರುಣಿಸುವ ಆದಿತ್ಯ ದೇವ ನಿನ್ನ ಕಿರಣಗಳಲಿ ಅಡಗಿದೆ ಮನುಕುಲದ ಜೀವ ಕ್ಣ ಧಾನ್ಯ ಲಕ್ಷ್ಮಿಯ ನಗೆಯು ನಿನ್ನ ಕೃಪೆಯ ಫಲವೇ " ಬದುಕು ಪಾವನವಾಗಲು ನಿನ್ನ ಆಶೀರ್ವಾದವೇ ಸಾಲವೇ | | ೩ | | ರಥ ಸಪ್ತಮಿಯ ಹಬ್ಬವು ತರಲಿ ಎಲ್ಲರಲಿ ಹರುಷ ಕತ್ತಲೆ ಕಳೆದು ಬೆಳಗಲಿ ಹೊಸ ವರುಷ್ మనద ತೀಜಸ್ಸು' నెమ్మెడ దాగెలి నేదారాల ~005)&~303 ಲೋಕವೆಲ್ಲವೂ ಸುಖವಾಗಿರಲಿ ನೀಡುತ ಇಷ್ಟಾರ್ಥಗಳ | | ೪ | | ~&030 00006 00 - ShareChat