ಸುಜಾತಾ
ShareChat
click to see wallet page
@474338681
474338681
ಸುಜಾತಾ
@474338681
ಮನದಳಲ ಮರೆಯಲು ಕವಿತೆಯ ಮೊರೆ ಹೊಕ್ಕ ಭಾವಯಾನಿ
#📝ನನ್ನ ಕವಿತೆಗಳು #😍 ನನ್ನ ಸ್ಟೇಟಸ್ #ನನ್ನ ಹವ್ಯಾಸ #✏ನನ್ನ ಆರ್ಟ್
📝ನನ್ನ ಕವಿತೆಗಳು - ಹಬ್ಬ ದೀಪಾವಲಿ ಸೊಗಸು ತಂದಿದೆ ದೀಪಾವಲಿ ಜೊತೆಗೆ ಪಟಾಕಿಯ ಹಾವಲಿ ಬಿರುಸು ಬಾಣ ಬೇಡ ಜಾಣ ಮಿಣಮಿಣ ದೀಪವ ಬೆಳಗೋಣ ಶುದ್ದ ಮಾಡಿ ಹಂಡೆ ನೀರೊಲೆ ಬಣ್ಣದ ರಂಗೋಲೆ ಬಿಡಿಸಿ ಬಣ್ಣ ತೈಲವಿಟ್ಟು ತಲೆಗೆ ಅಭ್ಯಂಗ' ಹೊಸ ಬಟ್ಟಿ ಧರಿಸುವ ಯೋಗ ' ಮಾಡೋಣ ಲಕ್ಷ್ಮಿ ಆರಾಧನೆ ಬಗೆ ಬಗೆ ಸಿಹಿ 9ಂಡ ಸೇವನೆ ಎಲ್ಲರೊಡನೆ ಸರಸ ಹರಟೆ ಗಾನ ನೃತ್ಯಗಳ ಭಾರಿ ಭರಾಟಿ ಬನ್ನಿ ರಾಜ ಬಲೀಂದ್ರನ ಪೂಜಿಸೋಣ ಪರಿಸರ ಪ್ರೀತಿಯನು ಮೆರೆಯೋಣ ಸ್ನೇಹ ಸೌಹಾರ್ದದ ಜ್ಯೋತಿ ಹಚ್ಚೋಣ ' ದ್ರೇಷ ಅಸೂಯೆಗಳನಾಚಿ ನೂಕೋಣ ಹಬ್ಬ ದೀಪಾವಲಿ ಸೊಗಸು ತಂದಿದೆ ದೀಪಾವಲಿ ಜೊತೆಗೆ ಪಟಾಕಿಯ ಹಾವಲಿ ಬಿರುಸು ಬಾಣ ಬೇಡ ಜಾಣ ಮಿಣಮಿಣ ದೀಪವ ಬೆಳಗೋಣ ಶುದ್ದ ಮಾಡಿ ಹಂಡೆ ನೀರೊಲೆ ಬಣ್ಣದ ರಂಗೋಲೆ ಬಿಡಿಸಿ ಬಣ್ಣ ತೈಲವಿಟ್ಟು ತಲೆಗೆ ಅಭ್ಯಂಗ' ಹೊಸ ಬಟ್ಟಿ ಧರಿಸುವ ಯೋಗ ' ಮಾಡೋಣ ಲಕ್ಷ್ಮಿ ಆರಾಧನೆ ಬಗೆ ಬಗೆ ಸಿಹಿ 9ಂಡ ಸೇವನೆ ಎಲ್ಲರೊಡನೆ ಸರಸ ಹರಟೆ ಗಾನ ನೃತ್ಯಗಳ ಭಾರಿ ಭರಾಟಿ ಬನ್ನಿ ರಾಜ ಬಲೀಂದ್ರನ ಪೂಜಿಸೋಣ ಪರಿಸರ ಪ್ರೀತಿಯನು ಮೆರೆಯೋಣ ಸ್ನೇಹ ಸೌಹಾರ್ದದ ಜ್ಯೋತಿ ಹಚ್ಚೋಣ ' ದ್ರೇಷ ಅಸೂಯೆಗಳನಾಚಿ ನೂಕೋಣ - ShareChat
#ನನ್ನ ಹವ್ಯಾಸ #❄️ರಂಗೋಲಿ #😍 ನನ್ನ ಸ್ಟೇಟಸ್ #📝ನನ್ನ ಕವಿತೆಗಳು
ನನ್ನ ಹವ್ಯಾಸ - ಗಝಲ್ దివ్య ದೀಪಾವಳಿಯ ಸುಂದರ ದೀಪಗಳು ಪ್ರಜ್ವಲಿಸಲಿ ಭವ್ಯ ದೈವಿಕತೆಯ ಮಂದಾರ ಕಾಂತಿಯನು ಪ್ರವಹಿಸಲಿ ನಿತ್ಯದ ಕತ್ತಲೆ ಸರಿಸಿ ಬೆಳಕಿನೆಡೆಗೆ ಕರೆಸು ದೇವನೇ   ಸತ್ಯದ ಪ್ರಣತಿ ಎಲ್ಲೆಡೆ ಜ್ಞಾನಜ್ಯೋತಿಯ ಪ್ರಸರಿಸಲಿ  ಸುತ್ತು ಕವಿದಿದೆ ತಮೋ ರಜ ಗುಣಗಳಕಾವಳ ಮುತ್ತಿ ಅವುಗಳ ದಮನಿಸುತ ಸಾತ್ವಿಕತೆ ಪ್ರಚೋದಿಸಲಿ ಜಗದ ಆಡುಂಬೊಲದಿ ಅರಿಷಡ್ವರ್ಗಗಳದೆ ಮೇಲುಗೈ ಏಕೆ ಮನದ ಕೋಟೆಯಲಿ ಸಜ್ಜನತೆ ಪ್ರಕಾಶವು ಪ್ರವೇಶಿಸಲಿ ಸುಜಿಯ ಜೀವನದಿ ಸತ್ಸಂಗ ಸಹವಾಸ ಸದಾ ದೊರೆಯುತಿರು ಖ ವಿಜಯ ಪತಾಕೆಯು ವೈಭವದಿ ಹಾರಾಡುತ ಪ್ರಕಾಶಿಸಲಿ HNPP OIWALI ಸುಜಾತಾ ರವೀಲ್  WRITERS WAY ಗಝಲ್ దివ్య ದೀಪಾವಳಿಯ ಸುಂದರ ದೀಪಗಳು ಪ್ರಜ್ವಲಿಸಲಿ ಭವ್ಯ ದೈವಿಕತೆಯ ಮಂದಾರ ಕಾಂತಿಯನು ಪ್ರವಹಿಸಲಿ ನಿತ್ಯದ ಕತ್ತಲೆ ಸರಿಸಿ ಬೆಳಕಿನೆಡೆಗೆ ಕರೆಸು ದೇವನೇ   ಸತ್ಯದ ಪ್ರಣತಿ ಎಲ್ಲೆಡೆ ಜ್ಞಾನಜ್ಯೋತಿಯ ಪ್ರಸರಿಸಲಿ  ಸುತ್ತು ಕವಿದಿದೆ ತಮೋ ರಜ ಗುಣಗಳಕಾವಳ ಮುತ್ತಿ ಅವುಗಳ ದಮನಿಸುತ ಸಾತ್ವಿಕತೆ ಪ್ರಚೋದಿಸಲಿ ಜಗದ ಆಡುಂಬೊಲದಿ ಅರಿಷಡ್ವರ್ಗಗಳದೆ ಮೇಲುಗೈ ಏಕೆ ಮನದ ಕೋಟೆಯಲಿ ಸಜ್ಜನತೆ ಪ್ರಕಾಶವು ಪ್ರವೇಶಿಸಲಿ ಸುಜಿಯ ಜೀವನದಿ ಸತ್ಸಂಗ ಸಹವಾಸ ಸದಾ ದೊರೆಯುತಿರು ಖ ವಿಜಯ ಪತಾಕೆಯು ವೈಭವದಿ ಹಾರಾಡುತ ಪ್ರಕಾಶಿಸಲಿ HNPP OIWALI ಸುಜಾತಾ ರವೀಲ್  WRITERS WAY - ShareChat
#❄️ರಂಗೋಲಿ #ನನ್ನ ಹವ್ಯಾಸ #📱 ಮೊಬೈಲ್ ಫೋಟೋಗ್ರಫಿ #✏ನನ್ನ ಆರ್ಟ್ #😍 ನನ್ನ ಸ್ಟೇಟಸ್
❄️ರಂಗೋಲಿ - ShareChat
#😍 ನನ್ನ ಸ್ಟೇಟಸ್ #✏ನನ್ನ ಆರ್ಟ್ #📱 ಮೊಬೈಲ್ ಫೋಟೋಗ್ರಫಿ #ನನ್ನ ಹವ್ಯಾಸ #❄️ರಂಗೋಲಿ
😍 ನನ್ನ ಸ್ಟೇಟಸ್ - ShareChat
#❄️ರಂಗೋಲಿ #ನನ್ನ ಹವ್ಯಾಸ #✏ನನ್ನ ಆರ್ಟ್ #📱 ಮೊಬೈಲ್ ಫೋಟೋಗ್ರಫಿ #😍 ನನ್ನ ಸ್ಟೇಟಸ್
❄️ರಂಗೋಲಿ - 7^ 41 7^ 41 - ShareChat
#😍 ನನ್ನ ಸ್ಟೇಟಸ್ #📱 ಮೊಬೈಲ್ ಫೋಟೋಗ್ರಫಿ #✏ನನ್ನ ಆರ್ಟ್ #ನನ್ನ ಹವ್ಯಾಸ #❄️ರಂಗೋಲಿ
😍 ನನ್ನ ಸ್ಟೇಟಸ್ - 4 4 - ShareChat
#😍 ನನ್ನ ಸ್ಟೇಟಸ್ #✏ನನ್ನ ಆರ್ಟ್ #ಶು ಭೋ ದ ಯ #📝ನನ್ನ ಕವಿತೆಗಳು #ನನ್ನ ಹವ್ಯಾಸ
😍 ನನ್ನ ಸ್ಟೇಟಸ್ - Your uote.in ಕೀರವಾಣಿಯಾಲಿಸಿ 3e83e0389 3 ಕೋರಯಿಸೊ ಬೆಳಕಸಿರಿ ತರುತಲಿಹನು ಕೀರುತಿಯ ಮೆರೆಯಿಸುತೆ aodgo a3083023 ಚಾರುಗುಣದವನಿನನು ಬರುತಲಿಹನು బభ-దయ ಸುಜಾತಾ ರವೀಶ್ Your uote.in ಕೀರವಾಣಿಯಾಲಿಸಿ 3e83e0389 3 ಕೋರಯಿಸೊ ಬೆಳಕಸಿರಿ ತರುತಲಿಹನು ಕೀರುತಿಯ ಮೆರೆಯಿಸುತೆ aodgo a3083023 ಚಾರುಗುಣದವನಿನನು ಬರುತಲಿಹನು బభ-దయ ಸುಜಾತಾ ರವೀಶ್ - ShareChat
#❄️ರಂಗೋಲಿ #ನನ್ನ ಹವ್ಯಾಸ #📱 ಮೊಬೈಲ್ ಫೋಟೋಗ್ರಫಿ #✏ನನ್ನ ಆರ್ಟ್ #😍 ನನ್ನ ಸ್ಟೇಟಸ್
❄️ರಂಗೋಲಿ - Lo உ 6 Lo உ 6 - ShareChat
#ಶು ಭೋ ದ ಯ #✏ನನ್ನ ಆರ್ಟ್ #ನನ್ನ ಹವ್ಯಾಸ #📱 ಮೊಬೈಲ್ ಫೋಟೋಗ್ರಫಿ #❄️ರಂಗೋಲಿ
ಶು ಭೋ ದ ಯ - ShareChat
#😍 ನನ್ನ ಸ್ಟೇಟಸ್ #ನನ್ನ ಹವ್ಯಾಸ #✏ನನ್ನ ಆರ್ಟ್ #📝ನನ್ನ ಕವಿತೆಗಳು #ಶು ಭೋ ದ ಯ
😍 ನನ್ನ ಸ್ಟೇಟಸ್ - శిర్శరేను ధెరణిగివె_ ನಕ್ಕರೆಯ ತೋರುತಲಿ ಸಕ್ಕರೆಯ ಸವಿಯದನು ನೀಡುತಿಹನು ಮಕ್ಕಳೊಲು ಲಾಲಿಸುತೆ ಧಕ್ಕೆಯನು ಮಾಡದಲೆ ದಿಕ್ಕುಗಳ ತಿಳಿವದನು ಹೇಳುತಿಹನು uotein YOUN శిర్శరేను ధెరణిగివె_ ನಕ್ಕರೆಯ ತೋರುತಲಿ ಸಕ್ಕರೆಯ ಸವಿಯದನು ನೀಡುತಿಹನು ಮಕ್ಕಳೊಲು ಲಾಲಿಸುತೆ ಧಕ್ಕೆಯನು ಮಾಡದಲೆ ದಿಕ್ಕುಗಳ ತಿಳಿವದನು ಹೇಳುತಿಹನು uotein YOUN - ShareChat