ShareChat
click to see wallet page
search
ಜನವರಿ 14 ರಂದು ಸದ್ಗುರುಗಳು ಮತ್ತು ಆದಿಯೋಗಿಯ ಸಮ್ಮುಖದಲ್ಲಿ ಸದ್ಗುರು ಸನ್ನಿಧಿ ಬೆಂಗಳೂರಿನಲ್ಲಿ ನಡೆಯುವ ಮಕರ ಸಂಕ್ರಾಂತಿ ಆಚರಣೆಯಲ್ಲಿ ಪಾಲ್ಗೊಳ್ಳಿ. ಈ ಕಳೆಭರಿತ ಸಾಂಸ್ಕೃತಿಕ ಹಬ್ಬವು ಪವಿತ್ರ ಆಚರಣೆಗಳು ಮತ್ತು ಅರ್ಪಣೆಗಳು, ಸಂಭ್ರಮದ ಜಾತ್ರೆ ಮತ್ತು ಸಾಂಸ್ಕೃತಿಕ ಪ್ರದರ್ಶನಗಳನ್ನು ಒಳಗೊಂಡಿದೆ. ಹೆಚ್ಚಿನ ಮಾಹಿತಿ: Sadhguru.co/sankranti #sankranti #sadhguru #SadhguruSannidhi #bengaluru #festival
sankranti - ShareChat
00:49