ShareChat
click to see wallet page
search
"ಹಾಡಿ ಹಂಬಲಿಸಿದೆನಯ್ಯಾ, ಅಯ್ಯಾ ನಿಮ್ಮ ಬೇಡಿ ಬೇಡಿ ಬಾಯಿ ಬೋಡಾದೆನಯ್ಯಾ ನುಡಿಗೆಟ್ಟ ಬ್ರಹ್ಮದಲ್ಲಿ ನಡೆದೆನೆಂದರೆ ಎನ್ನ ಒಡಲ ಆಮಿಷ ಕಾಡುತ್ತಲಿದೆ ಮೃಡನೇ ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ ಬೇಕು ಬೇಡೆಂಬುದ ಕಳೆಯಯ್ಯಾ.. ✍️ ಸಿದ್ಧರಾಮೇಶ್ವರರ ವಚನ.. ಶರಣು ಶರಣಾರ್ಥಿಗಳು 🙏 #ಬಸವಣ್ಣನವರ ವಚನಗಳು #ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ #//🌳ವಚನ ಸಾಹಿತ್ಯ 🌳//
ಬಸವಣ್ಣನವರ ವಚನಗಳು - ShareChat