ShareChat
click to see wallet page
search
ಬ್ರಹ್ಮಾಂಡವನ್ನೇ ನಡುಗಿಸಿದ್ದ ಪರಶುರಾಮನ ಈ ಶಿಷ್ಯರ ಬಗ್ಗೆ ಗೊತ್ತೇ.? #Mahabharata #Parashurama #MahabharataWarrior #🔱 ಭಕ್ತಿ ಲೋಕ
🔱 ಭಕ್ತಿ ಲೋಕ - ShareChat
ಬ್ರಹ್ಮಾಂಡವನ್ನೇ ನಡುಗಿಸಿದ್ದ ಪರಶುರಾಮನ ಈ ಶಿಷ್ಯರ ಬಗ್ಗೆ ಗೊತ್ತೇ.?
ಪರಶುರಾಮನನ್ನು ವಿಷ್ಣುವಿನ ಉಗ್ರ ಅವತಾರವೆಂದು ಪರಿಗಣಿಸಲಾಗಿದೆ. ಪರಶುರಾಮನು ಮಹಾನ್‌ ಕೋಪಿಷ್ಠ ಮಾತ್ರವಲ್ಲ ಯುದ್ಧ ಕಲೆಯಲ್ಲಿ ನೈಪುಣ್ಯತೆಯನ್ನು ಹೊಂದಿದವನಾಗಿದ್ದನು. ಪರಶುರಾಮನು ಅಮರತ್ವದ ವರವನ್ನು ಪಡೆದುಕೊಂಡಿದ್ದು, ಇಂದಿಗೂ ಭೂಮಿಯ ಮೇಲೆ ಸಂಚರಿಸುತ್ತಿದ್ದಾನೆ ಎಂದು ಹೇಳಲಾಗುತ್ತದೆ. ಮಹಾಭಾರತದ ಈ 3 ಮಹಾನ್‌ ಯೋಧರು ಪರಶುರಾಮನ ಮುಖ್ಯ ಶಿಷ್ಯಂದಿರಾಗಿದ್ದರು. ಮಹಾಭಾರತದಲ್ಲಿದ್ದ ಪರಶುರಾಮನ 3 ಜನ ಶಿಷ್ಯಂದಿರು ಯಾರು.?