ShareChat
click to see wallet page
search
"ಶಿವನು ಈ ಭೂಮಿಯ ಮೇಲಿರುವ ಅತ್ಯಂತ ಚೈತನ್ಯಶೀಲ ಮತ್ತು ಪುರುಷತತ್ತ್ವದಿಂದ ಕೂಡಿರುವ ದೇವರು. ಅದರ ಜೊತೆಜೊತೆಗೆ, ಅವನನ್ನು “ಅರ್ಧನಾರಿ” ಎಂದೂ ಕರೆಯಲಾಗುತ್ತದೆ, ಅಂದರೆ ಅವನ ಅರ್ಧಭಾಗವು ಸ್ತ್ರೀ ಎಂದು ಅರ್ಥ. ನಿಮ್ಮಲ್ಲಿ ಪುರುಷತತ್ತ್ವ ಮತ್ತು ಸ್ತ್ರೀ ತತ್ತ್ವಗಳೆರಡೂ ಸಂಪೂರ್ಣವಾಗಿ ವಿಕಸನಗೊಂಡು ಸಮತೋಲನದಲ್ಲಿದ್ದಾಗ ಮಾತ್ರ ನೀವು ಒಬ್ಬ ಪರಿಪೂರ್ಣ ಮನುಷ್ಯನಾಗುತ್ತೀರಿ ಎಂಬುದನ್ನು ಇದು ಸಂಕೇತಿಸುತ್ತದೆ. ನಿಮ್ಮ ಮನಸ್ಸಿನ ಸ್ತರದಲ್ಲಿ ಇದರ ಅರ್ಥವೇನೆಂದರೆ, ನಿಮ್ಮ ತಾರ್ಕಿಕ ಮತ್ತು ಅಂತರ್ಬೋಧೆಯ ಆಯಾಮಗಳು ಸಮತೋಲನದಲ್ಲಿರುವುದಾಗಿದೆ. - ಸದ್ಗುರು ಈಶ ಯೋಗ ಕೇಂದ್ರದಲ್ಲಿ ಫೆಬ್ರವರಿ 15 ರಂದು, ಸಂಜೆ 6 ರಿಂದ ನಡೆಯುವ ಮಹಾಶಿವರಾತ್ರಿ ಆಚರಣೆಗಳಲ್ಲಿ ಆನ್‌ಲೈನ್ ಮೂಲಕ ನೇರಪ್ರಸಾರದಲ್ಲಿ, ಅಥವಾ ಖುದ್ದಾಗಿ ಪಾಲ್ಗೊಳ್ಳಿ. #sadhguru #IshaMahashivratri2026 #Adiyogi #Ardhanari #Kannada "
sadhguru - ShareChat
00:55