ShareChat
click to see wallet page
search
ವಿಶ್ವಗುರು ಬಸವಣ್ಣನವರ ವಚನ.. #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ #ವಚನಗಳು #//🌳ವಚನ ಸಾಹಿತ್ಯ 🌳// #ಬಸವಾದಿ ಶರಣ ಶರಣೆಯರು
ಬಸವಣ್ಣನವರ ವಚನಗಳು - ಸಟಿಯಿಲ್ಲದಂತೆ , ಪ್ರಪಂಚವಿಲ್ಲದಂತೆ , ವೈಶಿಕವಿಲ್ಲದಂತೆ , , ನಡೆಸಯ್ಯಾ ಲಿಂಗತಂದೆ. ನಿಮ್ಮಃ ಒಂದು ನಿಮಿಷವಾದಡೆಯೂ ಶರಣರ ಸಂಗದಲ್ಲಿರಿಸಯ್ಯಾ ` ಬೇರೆ ಮತ್ತೆ ಅನ್ಯವ ತೋರದಿರಯ್ಯ : 'నెయ్యా' హిలబుగిట్టి ಕೂಡಲಸಂಗಮದೇವಾ . ನಾನು ಎಂದಿಗೂ ಸುಳ್ಳು ಮಾತನಾಡದಂತೆ , ಇಂದ್ರಿಯಗಳ ಚಪಲತೆಗೆ ಬಲಿಯಾಗದಂತೆ, ಯಾವುದೇ ರೀತಿಯ ಲೌಕಿಕ' ಆಕರ್ಷಣೆಗೆ ಒಳಗಾಗದಂತೆ ಮುನ್ನಡೆಸು. ಶರಣರ ಸಂಗದಲ್ಲಿ ಒಂದು ನಿಮಿಷವಾದರೂ ನಾನಿರುವಂತೆ ಮಾಡು: ನನಗಾವುದನ್ನೂ ತೋರಿಸಬೇಡ;, ಶರಣಸಂಗದ ಹೊರತಾಗಿ ಹಾಗೇನಾದರೂ ಮಾಡಿದರೆ ನಾನು ದಾರಿ ತಪ್ಪುವುದು ನಿಶ್ಚಿತ  ಆದ್ದರಿಂದ ಶರಣರ ಸಂಗವನ್ನೇ ಕರುಣಿಸು ಎಂಬ ಭಾವ: Seoos ಸಟಿಯಿಲ್ಲದಂತೆ , ಪ್ರಪಂಚವಿಲ್ಲದಂತೆ , ವೈಶಿಕವಿಲ್ಲದಂತೆ , , ನಡೆಸಯ್ಯಾ ಲಿಂಗತಂದೆ. ನಿಮ್ಮಃ ಒಂದು ನಿಮಿಷವಾದಡೆಯೂ ಶರಣರ ಸಂಗದಲ್ಲಿರಿಸಯ್ಯಾ ` ಬೇರೆ ಮತ್ತೆ ಅನ್ಯವ ತೋರದಿರಯ್ಯ : 'నెయ్యా' హిలబుగిట్టి ಕೂಡಲಸಂಗಮದೇವಾ . ನಾನು ಎಂದಿಗೂ ಸುಳ್ಳು ಮಾತನಾಡದಂತೆ , ಇಂದ್ರಿಯಗಳ ಚಪಲತೆಗೆ ಬಲಿಯಾಗದಂತೆ, ಯಾವುದೇ ರೀತಿಯ ಲೌಕಿಕ' ಆಕರ್ಷಣೆಗೆ ಒಳಗಾಗದಂತೆ ಮುನ್ನಡೆಸು. ಶರಣರ ಸಂಗದಲ್ಲಿ ಒಂದು ನಿಮಿಷವಾದರೂ ನಾನಿರುವಂತೆ ಮಾಡು: ನನಗಾವುದನ್ನೂ ತೋರಿಸಬೇಡ;, ಶರಣಸಂಗದ ಹೊರತಾಗಿ ಹಾಗೇನಾದರೂ ಮಾಡಿದರೆ ನಾನು ದಾರಿ ತಪ್ಪುವುದು ನಿಶ್ಚಿತ  ಆದ್ದರಿಂದ ಶರಣರ ಸಂಗವನ್ನೇ ಕರುಣಿಸು ಎಂಬ ಭಾವ: Seoos - ShareChat