ShareChat
click to see wallet page
search
#🌱ರಾಷ್ಟ್ರೀಯ ರೈತರ ದಿನ🙏 ಕಿಸಾನ್‌ ದಿವಸ್‌ ಎಂದು ಜನಪ್ರಿಯವಾಗಿರುವ ರಾಷ್ಟ್ರೀಯ ರೈತರ ದಿನ ಪ್ರತಿವರ್ಷ ಡಿಸೆಂಬರ್‌ 23 ರಂದು ಆಚರಿಸಲಾಗುತ್ತದೆ. ಭಾರತದ ಮಾಜಿ ಪ್ರಧಾನಿ ಚೌಧರಿ ಚರಣ್‌ ಸಿಂಗ್‌ ಅವರ ಗೌರವಾರ್ಥ ಈ ದಿನವನ್ನು ಸೆಲಬ್ರೇಟ್‌ ಮಾಡಲಾಗುತ್ತದೆ. 70% ಭಾರತೀಯರು ಈಗಲೂ ಕೃಷಿ ಮೂಲಕ ಉತ್ಪತ್ತಿಯಾದ ಆಹಾರ ಹಾಗೂ ಆದಾಯದ ಮೇಲೆ ಅವಲಂಬಿತರಾಗಿದ್ದಾರೆ. ರೈತರು ಭಾರತದ ಬೆನ್ನೆಲುಬು.ಇಂಥ ರೈತರ ಕೆಲಸವನ್ನು ಗೌರವಿಸಲು, ಅವರು ಪಡುತ್ತಿರುವ ಕಷ್ಟದ ಜೀವನವನ್ನು ಸುಧಾರಿಸಲು ಸರ್ಕಾರ ಈ ದಿನವನ್ನು ಆಚರಿಸುತ್ತಿದೆ. ರೈತರ ದಿನದ ಅಂಗವಾಗಿ ಎಲ್ಲರೂ ದೇಶದ ಎಲ್ಲಾ ರೈತರಿಗೂ ಶುಭಾಶಯವನ್ನು ಕೋರೋಣ. ಜೈ ಜವಾನ್ ಜೈ ಕಿಸಾನ್ #ಅನ್ನದಾತ_ರೈತರ_ಬೆವರಿನ ನಿಮ್ಮ ಸ್ನೇಹಿತ ಅನಿಲ್ ಮಲ್ನಾಡ್
🌱ರಾಷ್ಟ್ರೀಯ ರೈತರ ದಿನ🙏 - ನರಾ ರಾಯಕ ನರತ ನೇ೧ಲ ಯೋನಗಳಗೆ  ಲನಾಚರಣಯ ಪಾ್ಲಿಕ ಶುಭಾಶಯಗಳು నినీ లిసింటల ನರಾ ರಾಯಕ ನರತ ನೇ೧ಲ ಯೋನಗಳಗೆ  ಲನಾಚರಣಯ ಪಾ್ಲಿಕ ಶುಭಾಶಯಗಳು నినీ లిసింటల - ShareChat