"ಪುರಾಣಗಳ ಪ್ರಕಾರ, ಚಂದ್ರನು ಕ್ಷೀಣಿಸಿ ಇಲ್ಲವಾಗುವಂತೆ ಶಾಪಗ್ರಸ್ತನಾಗಿದ್ದನು. ಶಿವನು ಮಧ್ಯಪ್ರವೇಶಿಸಿ, ಚಂದ್ರನನ್ನು ರಕ್ಷಿಸಲು ಅವನನ್ನು ತನ್ನ ತಲೆಯ ಮೇಲೆ ಧರಿಸಿದ ಮತ್ತು ಆ ಮೂಲಕ ಶಿವ ಸೋಮೇಶ್ವರನಾದ: ಅವನು ಶಾಪವನ್ನಾಗಲೀ ಅಥವಾ ಪ್ರಕೃತಿಯ ನಿಯಮವನ್ನಾಗಲೀ ಸಂಪೂರ್ಣವಾಗಿ ತೆಗೆದುಹಾಕುವುದಿಲ್ಲ, ಬದಲಿಗೆ ಅದರ ತೀವ್ರತೆಯನ್ನು ತಗ್ಗಿಸುತ್ತಾನೆ. ಅರ್ಧಚಂದ್ರನನ್ನು ಧರಿಸುವ ಮೂಲಕ, ಶಿವ, ಚಂದ್ರನ ನಿಧಾನಗತಿಯ ಕ್ಷೀಣಿಸುವಿಕೆಯನ್ನು ನವೋಲ್ಲಾಸದ ಆವರ್ತನವನ್ನಾಗಿ (ಚಂದ್ರನ ಆವರ್ತನಗಳು) ಬದಲಿಸಿದ.
#shiva #moon #beautiful #IshaMahashivratri2026 #SadhguruKannada
00:10

