ShareChat
click to see wallet page
search
ಶರಣೆ ಮುಕ್ತಾಯಕ್ಕ ನವರ ವಚನ.. #//🌳ವಚನ ಸಾಹಿತ್ಯ 🌳// #ವಚನಗಳು #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ
//🌳ವಚನ ಸಾಹಿತ್ಯ 🌳// - మొశెల్తా' ಯಕ್ಕ ಸತ್ಯವುಳ್ಳಲ್ಲಿ ಶಬುದ ಹಿಂಗದು;  ಭಾವವುಳ್ಳಲ್ಲಿ ಭಕ್ತಿ ಹಿಂಗದು: ಮೂರುಲೋಕದ ಹಂಗಿನ ಶಬುದವೇನಯ್ಯಾ ? ಮುಕುತಿಯನೇವೆನಯ್ಯಾ . ಎನ್ನ ಯುಕುತಿಯ ಮುಕುತಿಯ ಬಕುತಿಯಪದವನು ಕಂಡು ನಾಚಿದನಜಗಣ್ಣತಂದೆ. మొశెల్తా' ಯಕ್ಕ ಸತ್ಯವುಳ್ಳಲ್ಲಿ ಶಬುದ ಹಿಂಗದು;  ಭಾವವುಳ್ಳಲ್ಲಿ ಭಕ್ತಿ ಹಿಂಗದು: ಮೂರುಲೋಕದ ಹಂಗಿನ ಶಬುದವೇನಯ್ಯಾ ? ಮುಕುತಿಯನೇವೆನಯ್ಯಾ . ಎನ್ನ ಯುಕುತಿಯ ಮುಕುತಿಯ ಬಕುತಿಯಪದವನು ಕಂಡು ನಾಚಿದನಜಗಣ್ಣತಂದೆ. - ShareChat