ShareChat
click to see wallet page
search
12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರೊಂದಿಗೆ ಸಾಮಾಜಿಕ ಸಮಾನತೆ ತರಲು ಅವೀರತವಾಗಿ ಶ್ರಮಿಸಿದ ಸಕಲ ಜೀವಿಗಳಿಗಾಗಿ ಸಾವಿರಾರು ಕೆರೆ ಹೊಂಡ ಕಟ್ಟೆಗಳನ್ನು ಕಟ್ಟಿಸಿದ ಶೂನ್ಯ ಪೀಠದ ಮೂರನೇಯ ಪೀಠಾಧಿಪತಿ ಗುರು ಶಿವಯೋಗಿ ಬಸವ ಯೋಗಿ ಶರಣ ಶ್ರೀ ಸಿದ್ದರಾಮೇಶ್ವರರ ಜಯಂತಿಯ ನಮನಗಳು.. #//🌳ವಚನ ಸಾಹಿತ್ಯ 🌳// #ವಚನಗಳು #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ
//🌳ವಚನ ಸಾಹಿತ್ಯ 🌳// - ಓಂ ಶ್ರೀಗುರುಬಸವಲಿಂಗಾಯ ನಮಃ . ವಾದ ಬುದ್ಧಿಯ ಬಲ, ವಾದ ಅಭ್ಯಾಸದ ಬಲ; ಮಹತ್ವ ಸುಕೃತದ ಫಲ, ಮಹತ್ವ ಸಿದ್ಧಿಯ ಬಲ; ಅರಿವು ಸಜ್ಜನಸಹವಾಸದ ಬಲ: ಅರಿವು ಜ್ಞಾನದ' బల ಅರಿವು ಬಾಹ್ಯದಲ್ಲಿ ಇಷ್ಟಲಿಂಗ  ಅರಿವು ಅಂತರಂಗದಲ್ಲಿ ಪ್ರಾಣಲಿಂಗ . అరివు భావెదెల్లి ఆత్మెలింగ: పపెరుళిల్ల' ಇದು ಕಾರಣ, ವಾದಿಸಿದಲ್ಲಿ ಮಹತ್ವ ಮಾಡುವಲ್ಲಿ ಹುರುಳಿಲ್ಲ . ಲಿಂಗಜ್ಞಾನವೇ ಹುರುಳು, ಕಪಿಲಸಿದ್ದಮಲ್ಲಿಕಾರ್ಜುನಾ ಓಂ ಶ್ರೀಗುರುಬಸವಲಿಂಗಾಯ ನಮಃ . ವಾದ ಬುದ್ಧಿಯ ಬಲ, ವಾದ ಅಭ್ಯಾಸದ ಬಲ; ಮಹತ್ವ ಸುಕೃತದ ಫಲ, ಮಹತ್ವ ಸಿದ್ಧಿಯ ಬಲ; ಅರಿವು ಸಜ್ಜನಸಹವಾಸದ ಬಲ: ಅರಿವು ಜ್ಞಾನದ' బల ಅರಿವು ಬಾಹ್ಯದಲ್ಲಿ ಇಷ್ಟಲಿಂಗ  ಅರಿವು ಅಂತರಂಗದಲ್ಲಿ ಪ್ರಾಣಲಿಂಗ . అరివు భావెదెల్లి ఆత్మెలింగ: పపెరుళిల్ల' ಇದು ಕಾರಣ, ವಾದಿಸಿದಲ್ಲಿ ಮಹತ್ವ ಮಾಡುವಲ್ಲಿ ಹುರುಳಿಲ್ಲ . ಲಿಂಗಜ್ಞಾನವೇ ಹುರುಳು, ಕಪಿಲಸಿದ್ದಮಲ್ಲಿಕಾರ್ಜುನಾ - ShareChat