ShareChat
click to see wallet page
search
ಶಕುನ ಶಾಸ್ತ್ರದ ಪ್ರಕಾರ, ಯಾವೆಲ್ಲಾ ಪಕ್ಷಿಗಳು ನಮಗೆ ಕೆಟ್ಟ ಘಟನೆಗಳ ಬಗ್ಗೆ ಸೂಚನೆಯನ್ನು ನೀಡುತ್ತದೆ.? ಈ ಪಕ್ಷಿಗಳ ಬಗ್ಗೆ ನಿಮಗೆ ಗೊತ್ತಾ.? #BadSigns #BirdSigns Signs #🔱 ಭಕ್ತಿ ಲೋಕ
🔱 ಭಕ್ತಿ ಲೋಕ - ShareChat
ಈ ಪಕ್ಷಿಗಳು ಮನೆಯ ಬಳಿ ಕಾಣಿಸಿಕೊಂಡರೆ ಗ್ರಹಚಾರ ಕೆಟ್ಟಿದೆ ಎಂದರ್ಥ.!
ಶಕುನ ಶಾಸ್ತ್ರದ ಪ್ರಕಾರ, ಕೆಲವೊಂದು ಪಕ್ಷಿಗಳು ನಮಗೆ ಅಶುಭ ಸೂಚನೆಗಳನ್ನು ನೀಡುತ್ತದೆ. ಇಂತಹ ಪಕ್ಷಿಗಳು ನಮ್ಮ ಮನೆಯನ್ನು ಪ್ರವೇಶಿಸಿದರೆ, ನಮ್ಮ ಮನೆಯ ಮೇಲೆ ಕುಳಿತುಕೊಂಡರೆ ಅಥವಾ ನಮ್ಮ ಮನೆಯ ಸುತ್ತಮುತ್ತ ಕಾಣಿಸಿಕೊಂಡರೆ ಅದು ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಕೆಟ್ಟ ಘಟನೆಗಳ ಸಂಕೇತವಾಗಿದೆ. ಶಕುನ ಶಾಸ್ತ್ರದ ಪ್ರಕಾರ, ಯಾವೆಲ್ಲಾ ಪಕ್ಷಿಗಳು ನಮಗೆ ಕೆಟ್ಟ ಘಟನೆಗಳ ಬಗ್ಗೆ ಸೂಚನೆಯನ್ನು ನೀಡುತ್ತದೆ.? ಈ ಪಕ್ಷಿಗಳ ಬಗ್ಗೆ ನಿಮಗೆ ಗೊತ್ತಾ.?