"ಅರಿವನರಿದೆನೆಂದು ಕ್ರಿಯೆ ಬಿಡಬಾರದು, ಮಧುರಕ್ಕೆ ಮಧುರ ಒದಗಲಾದ ಸವಿಗೆ ಕೊರತೆಯುಂಟ??? ದೃವ್ಯಕ್ಕೆ ದೃವ್ಯ ಕೂಡಲಾಗಿ ಬಡತನಕಡಹುಂಟೆ??? ನೀ ಮಾಡುವ ಮಾಟ, ಶಿವಪೂಜೆಯ ನೋಟ ಭಾವವಿರಬೇಕು, ಅದು ಕಲಿದೇವರ ದೇವಯ್ಯನ ಕೂಟ, ಚಂದಯ್ಯ.. ✍️ಮಡಿವಾಳ ಮಾಚಿದೇವರ ವಚನ.. ಶರಣು ಶರಣಾರ್ಥಿಗಳು 🙏 #ವಚನಗಳು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ


