ShareChat
click to see wallet page
search
#🚨ಮೈಸೂರು ಅರಮನೆ ಮುಂದೆ ಭಾರಿ ಸ್ಫೋಟ, ದೇಹ ಛಿದ್ರ ಛಿದ್ರ! 🚨 ಮೈಸೂರು ಅರಮನೆ ಮುಂದೆ ಸ್ಪೋಟಕ ವಸ್ತುಗಳನ್ನು ಹೇಗೆ ಇಟ್ಟುಕೊಂಡರು ಅವರ ಉದ್ದೇಶ ಏನಾಗಿತ್ತು?? ತನಿಖೆ ನಡೆಯಲೇಬೇಕು,, ಮೈಸೂರು ಅರಮನೆ ದ್ವಾರದ ಬಳಿ ಹೀಲಿಯಮ್‍ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಓರ್ವ ಸಾವನ್ನಪ್ಪಿದ್ದು ನಾಲ್ವರು ಗಾಯಗೊಂಡಿರುವ ಸುದ್ದಿ ತಿಳಿದು ದುಃಖ ವಾಯಿತು. ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಸ್ಥಳಗಳಲ್ಲಿ ಸುಡುವ / ಸ್ಫೋಟಕ ವಸ್ತುಗಳನ್ನು ಇಡುವುದು ಸುರಕ್ಷಿತವಲ್ಲ. ಸಂಬಂಧಪಟ್ಟ ಅಧಿಕಾರಿಗಳು ಇಂತಹ ಅವಘಡಗಳನ್ನು ಊಹಿಸಿ ಅದಕ್ಕೆ ತಕ್ಕಂತೆ ಮುನ್ನೆಚ್ಚರಿಕೆ ವಹಿಸುವುದು ಬಹಳ ಮುಖ್ಯ. ಗಾಯಗೊಂಡವರು ಶೀಘ್ರ ಗುಣಮುಖರಾಗಲಿ, ಪ್ರಸನ್ನ ಕುಮಾರ್, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಜಿಲ್ಲಾ ಉಸ್ತುವಾರಿ ಅಧ್ಯಕ್ಷರು ಮೈಸೂರು ಚಾಮರಾಜನಗರ
🚨ಮೈಸೂರು ಅರಮನೆ ಮುಂದೆ ಭಾರಿ ಸ್ಫೋಟ, ದೇಹ ಛಿದ್ರ ಛಿದ್ರ! 🚨 - ಕರ್ನಾಲಕ తెందికి స్రాభిమాని eठ 2989 ಮೈಸೂರು ಅರಮನೆ ಮುಂಭಾಗ ಸ್ಪೋಟ: ಒಬ್ಬರ ಸಾವು; ನಾಲ್ವರಿಗೆ  ಗಂಭೀರ ಗಾಯ. ! ಪ್ರಸನ್ನ ಕುಮಾರ್ , ಕರ್ನಾಟಕ ರಕ್ಷಣಣಾ ವೇದಿಕೆ ' ಸ್ಟಾಭಿಮಾನಿ ಬಣ , ಉಸ್ತುವಾರಿ ಅಧ್ಯಕ್ಷರು ಜಿಲ್ಲಾ . ಮೈಸೂರು ಘಟಕ ಮೈಸೂರು ಚಾಮರಾಜನಗರ ச 3153 ಕರ್ನಾಲಕ తెందికి స్రాభిమాని eठ 2989 ಮೈಸೂರು ಅರಮನೆ ಮುಂಭಾಗ ಸ್ಪೋಟ: ಒಬ್ಬರ ಸಾವು; ನಾಲ್ವರಿಗೆ  ಗಂಭೀರ ಗಾಯ. ! ಪ್ರಸನ್ನ ಕುಮಾರ್ , ಕರ್ನಾಟಕ ರಕ್ಷಣಣಾ ವೇದಿಕೆ ' ಸ್ಟಾಭಿಮಾನಿ ಬಣ , ಉಸ್ತುವಾರಿ ಅಧ್ಯಕ್ಷರು ಜಿಲ್ಲಾ . ಮೈಸೂರು ಘಟಕ ಮೈಸೂರು ಚಾಮರಾಜನಗರ ச 3153 - ShareChat