ShareChat
click to see wallet page
search
#🧡🤍💚ಐ ಲವ್ ಮೈ ಇಂಡಿಯಾ🫡 #🇮🇳 ಗಣರಾಜ್ಯೋತ್ಸವದ ಶುಭಾಶಯಗಳು 🇮🇳❤️
🧡🤍💚ಐ ಲವ್ ಮೈ ಇಂಡಿಯಾ🫡 - Wayznews ಗಣರಾಜ್ಯೋತ್ಸವ ಜನವರಿ 26 ರಂದೇ ಯಾಕೆ ಆಚರಣೆ? ಭಾರತೀಯ ಸಂವಿಧಾನವನ್ನು ರಚಿಸಲು ಡಾ ಬಿ ಆರ್ ಅಂಬೇಡ್ಕರ್ ನೇತೃತ್ವದ ಕರಡು ಸಮಿತಿಯು 2 ವರ್ಷ 11 ತಿಂಗಳು 18 ದಿನ ತೆಗೆದುಕೊಂಡಿತು. 1949 ನವೆಂಬರ್ ಸಂವಿಧಾನವನ್ನು ಅಂಗೀಕರಿಸಿದರೂ 26 ರಂದೇ ಎರಡು ತಿಂಗಳ ನಂತರ, 1950 ಜನವರಿ 26 ರಂದು ಜಾರಿಗೆ ತರಲಾಯಿತು. ಕಾರಣ, 1930 ಜನವರಿ 26 ನೇತೃತ್ವದಲ್ಲಿ INC 'ಪೂರ್ಣ ಸ್ವರಾಜ್' ರಂದು ಗಾಂಧೀಜಿ ಘೋಷಿಸಿದ್ದರ ಸವಿ ನೆನಪಿಗಾಗಿ ಜ.26 ರಂದೇ ಗಣರಾಜ್ಯೋತ್ಸವ ಆಚರಣೆಗೆ ನಿರ್ಧರಿಸಲಾಯಿತು . Wayznews ಗಣರಾಜ್ಯೋತ್ಸವ ಜನವರಿ 26 ರಂದೇ ಯಾಕೆ ಆಚರಣೆ? ಭಾರತೀಯ ಸಂವಿಧಾನವನ್ನು ರಚಿಸಲು ಡಾ ಬಿ ಆರ್ ಅಂಬೇಡ್ಕರ್ ನೇತೃತ್ವದ ಕರಡು ಸಮಿತಿಯು 2 ವರ್ಷ 11 ತಿಂಗಳು 18 ದಿನ ತೆಗೆದುಕೊಂಡಿತು. 1949 ನವೆಂಬರ್ ಸಂವಿಧಾನವನ್ನು ಅಂಗೀಕರಿಸಿದರೂ 26 ರಂದೇ ಎರಡು ತಿಂಗಳ ನಂತರ, 1950 ಜನವರಿ 26 ರಂದು ಜಾರಿಗೆ ತರಲಾಯಿತು. ಕಾರಣ, 1930 ಜನವರಿ 26 ನೇತೃತ್ವದಲ್ಲಿ INC 'ಪೂರ್ಣ ಸ್ವರಾಜ್' ರಂದು ಗಾಂಧೀಜಿ ಘೋಷಿಸಿದ್ದರ ಸವಿ ನೆನಪಿಗಾಗಿ ಜ.26 ರಂದೇ ಗಣರಾಜ್ಯೋತ್ಸವ ಆಚರಣೆಗೆ ನಿರ್ಧರಿಸಲಾಯಿತು . - ShareChat