ShareChat
click to see wallet page
search
ಶರಣ ಸಕಳೇಶ ಮಾದರಸ ರವರ ವಚನ.. #ಬಸವಣ್ಣನವರ ವಚನಗಳು #ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ #//🌳ವಚನ ಸಾಹಿತ್ಯ 🌳//
ಬಸವಣ್ಣನವರ ವಚನಗಳು - ದಿನಕ್ಕೊಂದು ವಚನ 7 96 "ಜ್ಯೋತಿ ಸೊಂಕಿದ ಬತ್ತಿ ಎಲ್ಲಾ ಜ್ಯೋತಿ ಅಪ್ಪುವಯ್ಯ, ಸಾಗರವ ಮುಟ್ಟಿದ ನದಿಗಳೆಲ್ಲಾ ಸಾಗರವಪ್ಪುವಯ್ಯ , ಪ್ರಸಾದ ಮುಟ್ಟಿದ ಪದಾರ್ಥವೆಲ್ಲಾ ಪ್ರಸಾದವಪ್ಪುವಯ್ಯ , ಲಿಂಗವ ಮುಟ್ಟಿದ ಅಂಗವೆಲ್ಲಾ ಲಿಂಗವಪ್ಪುವಯ್ಯ ,  ನಿಮ್ಮ ಮುಟ್ಟಿದವರೆಲ್ಲ ಸಕಲೇಶ್ವರದೇವಾ , నిమ్మేంతెబ్చరయ్యః ಸಕಲೇಶ ಮಾದರಸರು: ಜ್ಯೋತಿಯನ್ನು ಸ್ಪರ್ಶಿಸಿದ ವಚನ ಭಾವಾರ್ಥ: ಬತ್ತಿ ಜ್ಯೋತಿಯೇ ಆಗುತ್ತದೆ. ನದಿ ಸಮುದ್ರವನ್ನು ಕೂಡಿದರೆ  ಅದು ತನ್ನ ತನವನ್ನು ಕಳೆದುಕೊಂಡು  ಸಮುದ್ರವೇ ಆಗುತ್ತದೆ. ಯಾವುದೇ ಪದಾರ್ಥವು దిిచర పిడుగి ఎందు భావిసిదరి అదు ದೇವರು ಕರುಣಿಸಿದ ಪ್ರಸಾದವೇ ಆಗುತ್ತದೆ. ಶರೀರವು ಶಿವನ ಅಂಶ ವಿರುವ ಗುಡಿ ಎಂದು ತಿಳಿದು ಭಾವಿಸಿದರೆ ಅದು ಶಿವನೇ ಆಗುತ್ತದೆ. ಸೃಷ್ಟಿಕರ್ತನ ಕುರಿತ ಅರಿವೇ ತನಗೆ ಗುರುವಾಗಿ ಆ ಅರಿವೇ ಆತನಿಗೆ ದೇವನಾಗುತ್ತದೆ. ಆತ ದೇವನಿಗೆ ಸಮಾನನಾಗುತ್ತಾನೆ. ಜೀವಾತ್ಮ నన్ను' ಮುಟ್ಟಿ ಪರಮಾತ್ಮವೇ ಪರಮಾತ ಎ೦ದು ಹೇಳಿದ್ದಾರೆ. ಆಗುತ್ತದೆ ` 4 ದಿನಕ್ಕೊಂದು ವಚನ 7 96 "ಜ್ಯೋತಿ ಸೊಂಕಿದ ಬತ್ತಿ ಎಲ್ಲಾ ಜ್ಯೋತಿ ಅಪ್ಪುವಯ್ಯ, ಸಾಗರವ ಮುಟ್ಟಿದ ನದಿಗಳೆಲ್ಲಾ ಸಾಗರವಪ್ಪುವಯ್ಯ , ಪ್ರಸಾದ ಮುಟ್ಟಿದ ಪದಾರ್ಥವೆಲ್ಲಾ ಪ್ರಸಾದವಪ್ಪುವಯ್ಯ , ಲಿಂಗವ ಮುಟ್ಟಿದ ಅಂಗವೆಲ್ಲಾ ಲಿಂಗವಪ್ಪುವಯ್ಯ ,  ನಿಮ್ಮ ಮುಟ್ಟಿದವರೆಲ್ಲ ಸಕಲೇಶ್ವರದೇವಾ , నిమ్మేంతెబ్చరయ్యః ಸಕಲೇಶ ಮಾದರಸರು: ಜ್ಯೋತಿಯನ್ನು ಸ್ಪರ್ಶಿಸಿದ ವಚನ ಭಾವಾರ್ಥ: ಬತ್ತಿ ಜ್ಯೋತಿಯೇ ಆಗುತ್ತದೆ. ನದಿ ಸಮುದ್ರವನ್ನು ಕೂಡಿದರೆ  ಅದು ತನ್ನ ತನವನ್ನು ಕಳೆದುಕೊಂಡು  ಸಮುದ್ರವೇ ಆಗುತ್ತದೆ. ಯಾವುದೇ ಪದಾರ್ಥವು దిిచర పిడుగి ఎందు భావిసిదరి అదు ದೇವರು ಕರುಣಿಸಿದ ಪ್ರಸಾದವೇ ಆಗುತ್ತದೆ. ಶರೀರವು ಶಿವನ ಅಂಶ ವಿರುವ ಗುಡಿ ಎಂದು ತಿಳಿದು ಭಾವಿಸಿದರೆ ಅದು ಶಿವನೇ ಆಗುತ್ತದೆ. ಸೃಷ್ಟಿಕರ್ತನ ಕುರಿತ ಅರಿವೇ ತನಗೆ ಗುರುವಾಗಿ ಆ ಅರಿವೇ ಆತನಿಗೆ ದೇವನಾಗುತ್ತದೆ. ಆತ ದೇವನಿಗೆ ಸಮಾನನಾಗುತ್ತಾನೆ. ಜೀವಾತ್ಮ నన్ను' ಮುಟ್ಟಿ ಪರಮಾತ್ಮವೇ ಪರಮಾತ ಎ೦ದು ಹೇಳಿದ್ದಾರೆ. ಆಗುತ್ತದೆ ` 4 - ShareChat