ShareChat
click to see wallet page
search
ಲಿಂಗಾಯತ ಧರ್ಮದ ರಕ್ಷಣೆಗಾಗಿ ಲಿಂಗಾಯತ ಧರ್ಮದ ಅನುಯಾಯಿಗಳು ಏನು ಮಾಡಬೇಕು 👇👇 #ವಚನಗಳು #//🌳ವಚನ ಸಾಹಿತ್ಯ 🌳// #ಬಸವಾದಿ ಶರಣ ಶರಣೆಯರು #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ
ವಚನಗಳು - ಲಿಂಗಾಯತ ಧರ್ಮ ರಕ್ಷಣೆಗಾಗಿ ಅನುಯಾಯಿಗಳು ಏನು ಮಾಡಬೇಕು? * బన   ೧ ಬಹುದೇವೋಪಾಸನೆಯಿಂದ ಏಕದೇವೋಪಾಸನೆ ಕಡೆಗೆ .   ೨ಸ್ಥಾವರಲಿಂಗದಿಂದ ಇಷ್ಟಲಿಂಗದ ಕಡೆಗೆ. ೩ಮಂದಿರದಿಂದ ಅನುಭವ ಮಂಟಪದ ಕಡೆಗೆ ' ೪ ಮಠಗಳಿಂದ ಮಹಾಮನೆಯ ಕಡೆಗೆ ' ೫ ಜಾತಿಯಿಂದ ನೀತಿಯ ಕಡೆಗೆ '   ೬ ಕರ್ಮಸಿದ್ದಾಂತದಿಂದ ಕಾಯಕಸಿದ್ದಾಂತದ ಕಡೆಗೆ . ೭ದಾನದಿಂದ ದಾಸೋಹದ ಕಡೆಗೆ . ೮ ಮೂಢನಂಬಿಕೆಯಿಂದ ವೈಚಾರಿಕತೆಯ ಕಡೆಗೆ . ೯ ವೃಷ್ಟಿಪ್ರಜ್ಞೆಯಿಂದ ಸಮಷ್ಟಿಪ್ರಜ್ಞೆಯ ಕಡೆಗೆ ' ೧೦ ವ್ಯಕ್ತಿಪ್ರಭುತ್ವದಿಂದ ಪ್ರಜಾಪ್ರಭುತ್ವದ ಕಡೆಗೆ . ೧೧ ಹೆಂಡಿರು ಮಕ್ಕಳುಳ್ಳ ಸಾಕಾರ ಶಿವಮೂರ್ತಿಯಿಂದ ನಿರಾಕಾರ ಶಿವನೆಡೆಗೆ' ೧೨ ಪುರುಷಪ್ರಧಾನ ಸಮಾಜದಿಂದ ಲಿಂಗಭೇದವಿಲ್ಲದ ಸಮಾಜದ ಕಡೆಗೆ . ೧೩ ಅಸಮಾನತೆಯ ಸಮಾಜದಿಂದ ಸಮಾನತೆಯ ಸಮಾಜದಕಡೆಗೆ . ೧೪ ಭ್ರಮಾತ್ಮಕ ಬದುಕಿನಿಂದ ವಾಸ್ತವದ ಬದುಕಿನೆಡೆಗೆ . ೧೫ ಹಿಂಸೆಯಿಂದ ಅಹಿಂಸೆಯ ಕಡೆಗೆ ' ১৯২? ಲಿಂಗವಂತ ಧರ್ಮದಲ್ಲಿ ಏನುಂಟು  ಪುಸ್ತಕದಿಂದ ಆಯ್ದು ಭಾಗ . ಲಿಂಗಾಯತ ಧರ್ಮ ರಕ್ಷಣೆಗಾಗಿ ಅನುಯಾಯಿಗಳು ಏನು ಮಾಡಬೇಕು? * బన   ೧ ಬಹುದೇವೋಪಾಸನೆಯಿಂದ ಏಕದೇವೋಪಾಸನೆ ಕಡೆಗೆ .   ೨ಸ್ಥಾವರಲಿಂಗದಿಂದ ಇಷ್ಟಲಿಂಗದ ಕಡೆಗೆ. ೩ಮಂದಿರದಿಂದ ಅನುಭವ ಮಂಟಪದ ಕಡೆಗೆ ' ೪ ಮಠಗಳಿಂದ ಮಹಾಮನೆಯ ಕಡೆಗೆ ' ೫ ಜಾತಿಯಿಂದ ನೀತಿಯ ಕಡೆಗೆ '   ೬ ಕರ್ಮಸಿದ್ದಾಂತದಿಂದ ಕಾಯಕಸಿದ್ದಾಂತದ ಕಡೆಗೆ . ೭ದಾನದಿಂದ ದಾಸೋಹದ ಕಡೆಗೆ . ೮ ಮೂಢನಂಬಿಕೆಯಿಂದ ವೈಚಾರಿಕತೆಯ ಕಡೆಗೆ . ೯ ವೃಷ್ಟಿಪ್ರಜ್ಞೆಯಿಂದ ಸಮಷ್ಟಿಪ್ರಜ್ಞೆಯ ಕಡೆಗೆ ' ೧೦ ವ್ಯಕ್ತಿಪ್ರಭುತ್ವದಿಂದ ಪ್ರಜಾಪ್ರಭುತ್ವದ ಕಡೆಗೆ . ೧೧ ಹೆಂಡಿರು ಮಕ್ಕಳುಳ್ಳ ಸಾಕಾರ ಶಿವಮೂರ್ತಿಯಿಂದ ನಿರಾಕಾರ ಶಿವನೆಡೆಗೆ' ೧೨ ಪುರುಷಪ್ರಧಾನ ಸಮಾಜದಿಂದ ಲಿಂಗಭೇದವಿಲ್ಲದ ಸಮಾಜದ ಕಡೆಗೆ . ೧೩ ಅಸಮಾನತೆಯ ಸಮಾಜದಿಂದ ಸಮಾನತೆಯ ಸಮಾಜದಕಡೆಗೆ . ೧೪ ಭ್ರಮಾತ್ಮಕ ಬದುಕಿನಿಂದ ವಾಸ್ತವದ ಬದುಕಿನೆಡೆಗೆ . ೧೫ ಹಿಂಸೆಯಿಂದ ಅಹಿಂಸೆಯ ಕಡೆಗೆ ' ১৯২? ಲಿಂಗವಂತ ಧರ್ಮದಲ್ಲಿ ಏನುಂಟು  ಪುಸ್ತಕದಿಂದ ಆಯ್ದು ಭಾಗ . - ShareChat