ShareChat
click to see wallet page
search
#ವಚನಗಳು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ
ವಚನಗಳು - ಅಗ್ನಿ ಅಗ್ನಿಯ ಕೂಡಿ ಬೆಳಗು ಮುಂಬರಿವುದಲ್ಲದೆ ಅಗ್ನಿ ತೃಣವು ಕೂಡಿದಲ್ಲಿ ಹೊಗೆದೋರ್ಪುದಲ್ಲದೆ ಬೆಳಗು అయ్య ?ಆ ಪರಮಾರ್ಥವ ನಿಜವಹುದೆ ತಿಳಿದ ಪರಮಜ್ಞಾನಿಯ ಕೂಡೆ ಸಮ್ಯಜ್ಞಾನಿ అనుభవిబామిదిగిదుడి లభియది ತನು ಕರಣ ಮನಂಗಳು ಸ್ಫಟಿಕದ ಪುತ್ಥಳಿಯಂತೆ ನಿರ್ಮಲ ಸ್ವರೂಪವಪ್ಪವಲ್ಲದೆ ಕಾಳಿಕೆವೆರವುದೆ ಅಯ್ಯ? ಜ್ಞಾನಿಯು ಅಜ್ಞಾನಿಯ ಕೂಡೆ ಸಂಭಾಷಣೆಯ ಮಾಡಿದರೆ ಚಿಲುಪಾಲಿನೊಳಗೆ ಹುಳಿಯು ಬೆರದಂತಾಯಿತಯ್ಯಾ , ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ ಘನಲಿಂಗಿದೇವರ ವಚನ ಬಸವ a ಬೆಳಗಿನ ಶರಣು ಶರಣಾರ್ಥಿ ಗಳು ಅಗ್ನಿ ಅಗ್ನಿಯ ಕೂಡಿ ಬೆಳಗು ಮುಂಬರಿವುದಲ್ಲದೆ ಅಗ್ನಿ ತೃಣವು ಕೂಡಿದಲ್ಲಿ ಹೊಗೆದೋರ್ಪುದಲ್ಲದೆ ಬೆಳಗು అయ్య ?ಆ ಪರಮಾರ್ಥವ ನಿಜವಹುದೆ ತಿಳಿದ ಪರಮಜ್ಞಾನಿಯ ಕೂಡೆ ಸಮ್ಯಜ್ಞಾನಿ అనుభవిబామిదిగిదుడి లభియది ತನು ಕರಣ ಮನಂಗಳು ಸ್ಫಟಿಕದ ಪುತ್ಥಳಿಯಂತೆ ನಿರ್ಮಲ ಸ್ವರೂಪವಪ್ಪವಲ್ಲದೆ ಕಾಳಿಕೆವೆರವುದೆ ಅಯ್ಯ? ಜ್ಞಾನಿಯು ಅಜ್ಞಾನಿಯ ಕೂಡೆ ಸಂಭಾಷಣೆಯ ಮಾಡಿದರೆ ಚಿಲುಪಾಲಿನೊಳಗೆ ಹುಳಿಯು ಬೆರದಂತಾಯಿತಯ್ಯಾ , ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ ಘನಲಿಂಗಿದೇವರ ವಚನ ಬಸವ a ಬೆಳಗಿನ ಶರಣು ಶರಣಾರ್ಥಿ ಗಳು - ShareChat