ರಾಜ್ಯದ ಗ್ರಾ.ಪಂ ಸಿಬ್ಬಂದಿಗಳಿಗೆ ವೇತನ ಪಾವತಿ: ಸರ್ಕಾರದಿಂದ ಮಹತ್ವದ ಆದೇಶ #ರಾಜ್ಯದ ಗ್ರಾ.ಪಂ ಸಿಬ್ಬಂದಿಗಳಿಗೆ ವೇತನ ಪಾವತಿ: ಸರ್ಕಾರದಿಂದ ಮಹತ್ವದ ಆದೇಶ

ರಾಜ್ಯದ ಗ್ರಾ.ಪಂ ಸಿಬ್ಬಂದಿಗಳಿಗೆ ವೇತನ ಪಾವತಿ: ಸರ್ಕಾರದಿಂದ ಮಹತ್ವದ ಆದೇಶ - AIN Kannada
ಬೆಂಗಳೂರು: ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಇ-ಹಾಜರಾತಿ ದಾಖಲಿಸುವ ಪಂಚತಂತ್ರ 2.0 ತಂತ್ರಾಂಶದಲ್ಲಿ ತಾಂತ್ರಿಕ ಸಮಸ್ಯೆಗಳು ಉಂಟಾದ ಸಂದರ್ಭಗಳಲ್ಲಿ, ಅವರ ವೇತನ ಕಡಿತವಾಗದಂತೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. https://ainkannada.com/cleaning-tips-is-your-dosa-pan-dirty-from-boiling-if-so-heres-how-to-clean-it-easily/ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಸಂಘ (ರಿ), ಸಿಐಟಿಯು ಸಂಯೋಜಿತವಾಗಿ, ಇಂತಹ ತಾಂತ್ರಿಕ ದೋಷಗಳ ಹಿನ್ನೆಲೆ ವೇತನದಲ್ಲಿ ಬದಲಾವಣೆ ಇಲ್ಲದೇ ಪಾವತಿ ಮಾಡಬೇಕು ಎಂದು ಮನವಿ ಸಲ್ಲಿಸಿದ್ದರಿಂದ ಈ ಕ್ರಮ ಜಾರಿ ಮಾಡಲಾಗಿದೆ. ಆದೇಶದ ಪ್ರಕಾರ, ತಾಂತ್ರಿಕ ಸಮಸ್ಯೆ ಇದ್ದಾಗ, ಸಿಬ್ಬಂದಿಯ ಕರ್ತವ್ಯ

