ShareChat
click to see wallet page
search
#💐ನಡೆದಾಡುವ ದೇವರು ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರ ಪುಣ್ಯಸ್ಮರಣೆ🙏 ಅನ್ನದಾಸೋಹಿ, ಶಿಕ್ಷಣ ಸಂತ, ಸಮಾಜ ಸುಧಾರಕರು, ಕಾಯಕ ಯೋಗಿ, ಕರ್ನಾಟಕ ರತ್ನ ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ. ಶಿವಕುಮಾರ ಸ್ವಾಮೀಜಿ ಅವರ ಪುಣ್ಯಸ್ಮರಣೆಯಂದು ಶತಕೋಟಿ ನಮನಗಳು.ಒಂದು ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಉಚಿತ ಆಹಾರ, ಶಿಕ್ಷಣ ಮತ್ತು ಆಶ್ರಯ ಒದಗಿಸಿ ತ್ರಿವಿಧ ದಾಸೋಹದ ಮೂಲಕ ಜನಮಾನಸದಲ್ಲಿ ಪೂಜನೀಯ ಸ್ಥಾನಪಡೆದಿರುವ ಅವರ ಆದರ್ಶ ವ್ಯಕ್ತಿತ್ವ ಅಸಂಖ್ಯಾತ ಭಕ್ತರಿಗೆ ದಾರಿ ದೀಪವಾಗಿದೆ.ಇವರ ಸೇವೆಗೆ ನನ್ನ ಕೋಟಿ ಕೋಟಿ ಪ್ರಣಾಮಗಳು ನಿಮ್ಮ ಸ್ನೇಹಿತ ಅನಿಲ್ ಮಲ್ನಾಡ್
💐ನಡೆದಾಡುವ ದೇವರು ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರ ಪುಣ್ಯಸ್ಮರಣೆ🙏 - ಶಿವಕುಮಾರ ಸ್ವಾಮೀಜಗಳ C వుణ్యస్మ్రేరిణి ನಿತ್ಯ ದಾನೋಹ ತತ್ವದ ಕೃಂಕರ್ಯದಲ್ಲ ತಮ್ಮನ್ನು ತಾವು  ಸಮರ್ಣನಿಕೊಂಡು ,  ಮಕ್ಕಕ ಶಕ್ತಣ , ಮಕ್ಕಕ ಐಿಕನಣಗೆಯನ್ನೆ ಉನಿರಾಗಿಸಿಕೊಂಡಿದ್ದ   ಸಿದ್ಧಗಂಗೆಯ రివర్య _   ವಟತಿರಣೆಯಂದು ನನ್ನ  ಶತಕೋಟ ನಹನೆಗದ Va eune ಶಿವಕುಮಾರ ಸ್ವಾಮೀಜಗಳ C వుణ్యస్మ్రేరిణి ನಿತ್ಯ ದಾನೋಹ ತತ್ವದ ಕೃಂಕರ್ಯದಲ್ಲ ತಮ್ಮನ್ನು ತಾವು  ಸಮರ್ಣನಿಕೊಂಡು ,  ಮಕ್ಕಕ ಶಕ್ತಣ , ಮಕ್ಕಕ ಐಿಕನಣಗೆಯನ್ನೆ ಉನಿರಾಗಿಸಿಕೊಂಡಿದ್ದ   ಸಿದ್ಧಗಂಗೆಯ రివర్య _   ವಟತಿರಣೆಯಂದು ನನ್ನ  ಶತಕೋಟ ನಹನೆಗದ Va eune - ShareChat