ShareChat
click to see wallet page
search
ಅಕ್ಕಮಹಾದೇವಿಯವರ ವಚನ.. #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ವಚನಗಳು
ಶರಣ ಸಾಹಿತ್ಯ - ಮತ್ತವೆನ್ನ ಮನೆಗೆ ನಡೆದುಬಂದಿತ್ತಿಂದು : ಮನೆಗೆ ನಡೆದುಬಂದಿತಿಂದು: ಜಯ ಜಯಾ, ಹರಹರಾ, ಶಂಕರ ಶಂಕರಾ ಗುರುವೆ ನಮೋ; ಪರಮಗುರುವೆ ನಮೋ; ಚೆನ್ನಮಲ್ಲಿಕಾರ್ಜುನನ ತೋರಿದ ' ಗುರುವೆ ನಮೋ ನಮೋ. -ಅಕ್ಕಮಹಾದೇವಿ ಮತ್ತವೆನ್ನ ಮನೆಗೆ ನಡೆದುಬಂದಿತ್ತಿಂದು : ಮನೆಗೆ ನಡೆದುಬಂದಿತಿಂದು: ಜಯ ಜಯಾ, ಹರಹರಾ, ಶಂಕರ ಶಂಕರಾ ಗುರುವೆ ನಮೋ; ಪರಮಗುರುವೆ ನಮೋ; ಚೆನ್ನಮಲ್ಲಿಕಾರ್ಜುನನ ತೋರಿದ ' ಗುರುವೆ ನಮೋ ನಮೋ. -ಅಕ್ಕಮಹಾದೇವಿ - ShareChat