ShareChat
click to see wallet page
search
ಲಕ್ಷ್ಮಿ ದೇವಿ ಮನೆಯಲ್ಲಿ ನೆಲೆಸುವ ಮುನ್ನ ಮುಸ್ಸಂಜೆ ವೇಳೆ ಯಾವೆಲ್ಲಾ ಸೂಚನೆಗಳನ್ನು ನೀಡುತ್ತಾಳೆ.?  #LakshmiDevi #Evening #EveningSigns #🔱 ಭಕ್ತಿ ಲೋಕ
🔱 ಭಕ್ತಿ ಲೋಕ - ShareChat
ಮುಸ್ಸಂಜೆ ವೇಳೆ ಹೀಗೆಲ್ಲಾ ಆದರೆ ಜಾಕ್‌ಪಾಟ್‌ ಹೊಡೆದಂತೆ.!
ಲಕ್ಷ್ಮಿ ದೇವಿಯು ನಿಮ್ಮ ಮನೆಯನ್ನು ಪ್ರವೇಶಿಸುವ ಮುನ್ನ ಅಥವಾ ನಿಮ್ಮ ಮನೆಯಲ್ಲಿ ನೆಲೆಸುವ ಮುನ್ನ ಕೆಲವೊಂದು ಸೂಚನೆಗಳನ್ನು ನೀಡುತ್ತಾಳೆ. ಒಂದು ವೇಳೆ ಲಕ್ಷ್ಮಿ ದೇವಿ ಈ ಸೂಚನೆಗಳನ್ನು ನಿಮಗೆ ಮುಸ್ಸಂಜೆ ಸಮಯದಲ್ಲಿ ನೀಡಿದರೆ ಜಾಕ್‌ಪಾಟ್‌ ಹೊಡೆಯಿತು ಎಂದೇ ಅರ್ಥ. ಲಕ್ಷ್ಮಿ ದೇವಿ ಮನೆಯಲ್ಲಿ ನೆಲೆಸುವ ಮುನ್ನ ಮುಸ್ಸಂಜೆ ವೇಳೆ ಯಾವೆಲ್ಲಾ ಸೂಚನೆಗಳನ್ನು ನೀಡುತ್ತಾಳೆ.? ಇಂತಹ ಸೂಚನೆ ನಿಮಗೂ ಸಿಕ್ಕಿದೆಯೇ.?