"ಉದಕ ಮಜ್ಜನವಲ್ಲ.. ಪತ್ರೆ ಪೂಜೆಯಲ್ಲ.. ಧೂಪ ಪರಿಮಳವಲ್ಲ.. ಕಂಚು ಬೆಳಗಲ್ಲ.. ಸಯಧಾನ ಅರ್ಪಿತವಲ್ಲ..! ಅದೆಂತೆಂದಡೆ: ಸಜ್ಜನವೆ ಮಜ್ಜನ.. ಸತ್ಯಸದಾಚಾರವೆ ಪತ್ರೆ ಪುಷ್ಪ.. ಅಷ್ಟಮದಂಗಳ ಸುಟ್ಟುದೆ ಧೂಪ.. ನಯನವೆ ಸ್ವಯಂ ಜ್ಯೋತಿ.. ಪರಿಣಾಮವೆ ಅರ್ಪಿತ ಕಾಣಾ ಗುಹೇಶ್ವರಾ.. ✍️ ಅಲ್ಲಮಪ್ರಭುಗಳ ವಚನ.. ಶರಣು ಶರಣಾರ್ಥಿಗಳು 🙏🏻 #ವಚನಗಳು #//🌳ವಚನ ಸಾಹಿತ್ಯ 🌳// #ಬಸವಾದಿ ಶರಣ ಶರಣೆಯರು #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ


