ShareChat
click to see wallet page
search
ಬಾಂಗ್ಲಾದೇಶಕ್ಕೆ ಬೆಂಬಲವಾಗಿ ಐಸಿಸಿ ಟಿ20 ವಿಶ್ವಕಪ್ 2026 ಟೂರ್ನಿಯಿಂದ ಹಿಂದೆ ಸರಿಯುವುದಾಗಿ ಸಾರಿದ್ದ ಪಾಕಿಸ್ತಾನ ಇದೀಗ ಐಸಿಸಿ ಎಚ್ಚರಿಕೆ ಬಳಿಕ ಫುಲ್ ಥಂಡಾ! ಈಗ ಪ್ರಕಟಿಸಿದೆ ತಂಡ! #ICC t20 World Cup 2026
ICC t20 World Cup 2026 - ShareChat
ಬಾಂಗ್ಲಾಗೆ ಕುಮ್ಮಕ್ಕು ನೀಡಿದ್ದ ಪಾಕ್ ಗಪ್ ಚುಪ್!: ಐಸಿಸಿ ಎಚ್ಚರಿಕೆ ಬೆನ್ನಲ್ಲೇ ಪ್ರಕಟಿಸಿದ ತಂಡದಲ್ಲಿ 2 ಅಚ್ಚರಿಯ ಆಯ್ಕೆ!
Pakistan Sqaud For ICC T20i World Cup 2026- ಬಾಂಗ್ಲಾದೇಶದ ವಿರುದ್ಧ ಐಸಿಸಿ ಕಠಿಣ ಕ್ರಮ ತೆಗೆದುಕೊಂಡದ್ದಕ್ಕಾಗಿ ಅದನ್ನು ಬಹುವಾಗಿ ಬೆಂಬಲಿಸಿದ್ದ ಪಾಕಿಸ್ತಾನವೂ ಟಿ20 ವಿಶ್ವಕಪ್ ನಿಂದ ಹಿಂಸರಿಯಬಹುದು ಎಂದು ಎಲ್ಲರೂ ಎಣಿಸಿದ್ದರು. ಆದರೆ ಇದೀಗ ಐಸಿಸಿಯ ಖಡಕ್ ಎಚ್ಚರಿಕೆಯ ನಂತರ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಟಿ20 ವಿಶ್ವಕಪ್‌ಗೆ ತನ್ನ ತಂಡವನ್ನು ಪ್ರಕಟಿಸಿದೆ. ಬಾಂಗ್ಲಾದೇಶದ ಬೆಂಬಲಕ್ಕೆ ನಿಂತಿದ್ದ ಪಾಕಿಸ್ತಾನ ಈಗ ಟೂರ್ನಿಯಲ್ಲಿ ಪಾಲ್ಗೊಳ್ಳಳ್ಳುವುದು ಖಚಿತವಾಗಿದೆ. ಸಲ್ಮಾನ್ ಅಲಿ ಆಘಾ ನಾಯಕತ್ವದ ತಂಡದಲ್ಲಿ ಬಾಬರ್ ಅಜಂ ಮತ್ತು ಶಾಹೀನ್ ಶಾ ಅಫ್ರಿದಿ ಮರಳಿರುವುದು ವಿಶೇಷ.