ShareChat
click to see wallet page
search
ಅಜಿತ್ ಪವಾರ್ ಇನ್ನಿಲ್ಲ #news
news - sathyapathanewsplus com ಸತ್ನಪಥ HEIISDILLS  0 Sathyapathanewsplus ಅಜಿತ್ ಪವಾರ್ ಇನ್ನಿಲ್ಲ ಮಹಾರಾಷ್ಟ್ರ ರಾಜಕಾರಣದಲ್ಲಿ ಇಂದು ಕರಾಳ ದಿನ ಎದುರಾಗಿದೆ. ರಾಜ್ಯದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರು ಪ್ರಯಾಣಿಸುತ್ತಿದ್ದ ಖಾಸಗಿ ಹೆಲಿಕಾಪ್ಟರ್ ఒట్బు ಅಪಘಾತಕ್ಕೀಡಾಗಿದ್ದು;, ಘಟನೆಯಲ್ಲಿ ಪವಾರ್ ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದಾರೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ . ಮುಂಬೈನಿಂದ" ಹೊರಟಿದ್ದ ವಿಮಾನವು ಬಾರಾಮತಿ ವಿಮಾನ ನಿಲ್ದಾಣದ ಬಳಿ ಲ್ಯಾಂಡಿಂಗ್ ಆಗುವ ಸಮಯದಲ್ಲಿ ತಾಂತ್ರಿಕ ದೋಷದಿಂದಾಗಿ ಈ ದುರಂತ ಸಂಭವಿಸಿದೆ ಎಂದು [ ತಿಳಿದುಬಂದಿದೆ. ಸತ್ಯಪಥನ್ಯೂಸ್ಪ್ಲಸ್ Mb|.9880834166 sathyapathanewsplus com ಸತ್ನಪಥ HEIISDILLS  0 Sathyapathanewsplus ಅಜಿತ್ ಪವಾರ್ ಇನ್ನಿಲ್ಲ ಮಹಾರಾಷ್ಟ್ರ ರಾಜಕಾರಣದಲ್ಲಿ ಇಂದು ಕರಾಳ ದಿನ ಎದುರಾಗಿದೆ. ರಾಜ್ಯದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರು ಪ್ರಯಾಣಿಸುತ್ತಿದ್ದ ಖಾಸಗಿ ಹೆಲಿಕಾಪ್ಟರ್ ఒట్బు ಅಪಘಾತಕ್ಕೀಡಾಗಿದ್ದು;, ಘಟನೆಯಲ್ಲಿ ಪವಾರ್ ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದಾರೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ . ಮುಂಬೈನಿಂದ" ಹೊರಟಿದ್ದ ವಿಮಾನವು ಬಾರಾಮತಿ ವಿಮಾನ ನಿಲ್ದಾಣದ ಬಳಿ ಲ್ಯಾಂಡಿಂಗ್ ಆಗುವ ಸಮಯದಲ್ಲಿ ತಾಂತ್ರಿಕ ದೋಷದಿಂದಾಗಿ ಈ ದುರಂತ ಸಂಭವಿಸಿದೆ ಎಂದು [ ತಿಳಿದುಬಂದಿದೆ. ಸತ್ಯಪಥನ್ಯೂಸ್ಪ್ಲಸ್ Mb|.9880834166 - ShareChat