ShareChat
click to see wallet page
search
#🔥✯💛⃝❤️ನಟಸಾರ್ವಭೌಮ 🚩ಡಾ.ರಾಜ್‌ಕುಮಾರ್🕊️⃝💖 #🧡ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ 🧡 #💓ಲವ್ ಸ್ಟೇಟಸ್ #🌙ನೀ ನನ್ನ ಚಂದಿರ💖 #💕ಎರಡು ಹೃದಯಗಳು
🔥✯💛⃝❤️ನಟಸಾರ್ವಭೌಮ 🚩ಡಾ.ರಾಜ್‌ಕುಮಾರ್🕊️⃝💖 - ಶ್ರೀನಿವಾಸ್ ಅಣ್ಣಾವ್ರ ಅಪ್ಪಟ ಅಭಿಮಾನಿ " ಬಬ್ರುವಾಹನ 080000 ಈಗ ತಾನೇ' 20-1-1977 ರಂದು ತೆರೆಕಂಡಿತು ಬೆಂಗಳೂರಿನ ತ್ರಿವೇಣಿ ' ಉಮಾ ಶಾಂತಿ ನವರಂಗ್ ಗೀತಾಂಜಲಿ ಆದರ್ಶ ಪ್ರಸನ್ನ ಚಿತ್ರಮಂದಿರಗಳಲ್ಲಿ ತೆರೆ ಕಂಡಿತು ಬೆಂಗಳೂರಿನ ತ್ರಿವೇಣಿ' ಚಿತ್ರಮಂದಿರದಲ್ಲಿ 14 ವಾರಗಳ ಪ್ರದರ್ಶನ ಕಂಡಿತು ನಂತರ' ಸ್ಟೇಟ್ ಚಿತ್ರಮಂದಿರದಲ್ಲಿ 100 ದಿನಗಳ ಪ್ರದರ್ಶನ ಕಂಡಿತು   ಮೈಸೂರು ಶಾಂತಲಾ ಚಿತ್ರಮಂದಿರದಲ್ಲಿ 100 ದಿನಗಳ ಪ್ರದರ್ಶನ ಕಂಡಿತು ಹುಬ್ಬಳ್ಳಿ ಶೃಂಗಾರ ಚಿತ್ರಮಂದಿರದಲ್ಲಿ 52 ವಾರಗಳ ಪ್ರದರ್ಶನ ಕಂಡಿತು ಈ ಚಿತ್ರದ ಅಭಿನಯಕ್ಕಾಗಿ ಡಾಕ್ಚರ್ ರಾಜ್ ಅವರು ಫಿಲಂ ಫೇರ್ ಪ್ರಶಸ್ತಿ ಪಡೆದುಕೊಂಡರು . ರಾಜ್ ಕಮಲ್ ಆರ್ಟ್ಸ್ ಪ್ರೊಡಕ್ಷನ್ ಅವರ ದೊಡ್ಡಬಳ್ಳಾಪುರ ನಿರ್ಮಾಪಕರು ಕೆಸಿಎನ್ ಚಂದ್ರಶೇಖರ್ ನಿರ್ದೇಶನ ಹುಣಸೂರು ಕೃಷ್ಣಮೂರ್ತಿ ಸಹಾಯಕ ನಿರ್ದೇಶಕ ಭಾರ್ಗವ ಸಂಗೀತ ಟಿ ಜಿಲಿಂಗಪ್ಪ ಈ ಚಿತ್ರ ಹಿಂದಿ ತೆಲುಗು ಭಾಷೆಗಳಿಗೆ డెబ్బింగా ఆగిది ಶ್ರೀನಿವಾಸ್ ಅಣ್ಣಾವ್ರ ಅಪ್ಪಟ ಅಭಿಮಾನಿ " ಬಬ್ರುವಾಹನ 080000 ಈಗ ತಾನೇ' 20-1-1977 ರಂದು ತೆರೆಕಂಡಿತು ಬೆಂಗಳೂರಿನ ತ್ರಿವೇಣಿ ' ಉಮಾ ಶಾಂತಿ ನವರಂಗ್ ಗೀತಾಂಜಲಿ ಆದರ್ಶ ಪ್ರಸನ್ನ ಚಿತ್ರಮಂದಿರಗಳಲ್ಲಿ ತೆರೆ ಕಂಡಿತು ಬೆಂಗಳೂರಿನ ತ್ರಿವೇಣಿ' ಚಿತ್ರಮಂದಿರದಲ್ಲಿ 14 ವಾರಗಳ ಪ್ರದರ್ಶನ ಕಂಡಿತು ನಂತರ' ಸ್ಟೇಟ್ ಚಿತ್ರಮಂದಿರದಲ್ಲಿ 100 ದಿನಗಳ ಪ್ರದರ್ಶನ ಕಂಡಿತು   ಮೈಸೂರು ಶಾಂತಲಾ ಚಿತ್ರಮಂದಿರದಲ್ಲಿ 100 ದಿನಗಳ ಪ್ರದರ್ಶನ ಕಂಡಿತು ಹುಬ್ಬಳ್ಳಿ ಶೃಂಗಾರ ಚಿತ್ರಮಂದಿರದಲ್ಲಿ 52 ವಾರಗಳ ಪ್ರದರ್ಶನ ಕಂಡಿತು ಈ ಚಿತ್ರದ ಅಭಿನಯಕ್ಕಾಗಿ ಡಾಕ್ಚರ್ ರಾಜ್ ಅವರು ಫಿಲಂ ಫೇರ್ ಪ್ರಶಸ್ತಿ ಪಡೆದುಕೊಂಡರು . ರಾಜ್ ಕಮಲ್ ಆರ್ಟ್ಸ್ ಪ್ರೊಡಕ್ಷನ್ ಅವರ ದೊಡ್ಡಬಳ್ಳಾಪುರ ನಿರ್ಮಾಪಕರು ಕೆಸಿಎನ್ ಚಂದ್ರಶೇಖರ್ ನಿರ್ದೇಶನ ಹುಣಸೂರು ಕೃಷ್ಣಮೂರ್ತಿ ಸಹಾಯಕ ನಿರ್ದೇಶಕ ಭಾರ್ಗವ ಸಂಗೀತ ಟಿ ಜಿಲಿಂಗಪ್ಪ ಈ ಚಿತ್ರ ಹಿಂದಿ ತೆಲುಗು ಭಾಷೆಗಳಿಗೆ డెబ్బింగా ఆగిది - ShareChat