ShareChat
click to see wallet page
search
"ಕಟ್ಟಿದ ಲಿಂಗವ ಕಿರಿದು ಮಾಡಿ.. "ಬೆಟ್ಟದ ಲಿಂಗವ ಹಿರಿದು ಮಾಡಿ.. ಪರಿಯ ನೋಡಾ..! ಇಂತಪ್ಪ ಲೊಟ್ಟ ಮೂಳರ ಕಂಡರೆ, ಗಟ್ಟಿವುಳ್ಳ ಪಾದರಕ್ಷೆ ತೆಗೆದುಕೊಂಡು, ಲೊಟಲೊಟನೆ ಹೊಡೆಯೆಂದಾತ ನಮ್ಮ ಅಂಬಿಗರ ಚೌಡಯ್ಯ.. ✍️ ನಿಜಶರಣ ಅಂಬಿಗರ ಚೌಡಯ್ಯನವರ ವಚನ.. ಶರಣು ಶರಣಾರ್ಥಿಗಳು 🙏 #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ
ಬಸವಣ್ಣನವರ ವಚನಗಳು - ಚೌಡಯ್ಯ . ಅಂಬಿಗರ  ಚೌಡಯ್ಯ . ಅಂಬಿಗರ - ShareChat