ShareChat
click to see wallet page
search
ಈ ಜನ್ಮದಲ್ಲಿ ನೀವು ಯಾವ ತಪ್ಪುಗಳನ್ನು ಅಥವಾ ಯಾವ ಕೆಲಸಗಳನ್ನು ಮಾಡಿದರೆ ಮುಂದಿನ ಜನ್ಮದಲ್ಲಿ ರಣ ಹದ್ದುಗಳಾಗಿ ಜನಿಸುತ್ತೀರಿ.? #GarudaPurana #Vulture #NextLife #🔱 ಭಕ್ತಿ ಲೋಕ
🔱 ಭಕ್ತಿ ಲೋಕ - ShareChat
ಇಂತವರು ಮಾತ್ರ ಮುಂದಿನ ಜನ್ಮದಲ್ಲಿ ರಣಹದ್ದುಗಳಾಗಿ ಜನಿಸುತ್ತಾರೆ - ಗರುಡ ಪುರಾಣ.!
ಗರುಡ ಪುರಾಣದ ಪ್ರಕಾರ, ನಮ್ಮ ಮುಂದಿನ ಜನ್ಮವು ಈ ಜನ್ಮದಲ್ಲಿ ನಾವು ಮಾಡಿದ ಪಾಪ ಕರ್ಮಗಳನ್ನು ಆಧರಿಸಿರುತ್ತದೆ. ಅದರಂತೆಯೇ, ಈ ಜನ್ಮದಲ್ಲಿ ನೀವು ಯಾವ ತಪ್ಪುಗಳನ್ನು ಅಥವಾ ಯಾವ ಕೆಲಸಗಳನ್ನು ಮಾಡಿದರೆ ಮುಂದಿನ ಜನ್ಮದಲ್ಲಿ ರಣ ಹದ್ದುಗಳಾಗಿ ಜನಿಸುತ್ತೀರಿ.? ರಣಹದ್ದುಗಳಾಗಿ ಜನಿಸಲು ಮುಖ್ಯ ಕಾರಣವೇನು.?