English
Wallet Install
Home
Explore
Wallet
Video
Profile
Trends
English
ಮಧು - Author on ShareChat
ಮಧು
532 views • 4 hours ago
#🤳 ಫೀಲಿಂಗ್ ಡಬ್ ಸ್ಮ್ಯಾಶ್ #💃 ನನ್ನ ಡ್ಯಾನ್ಸ್ #💃🏻ಡುಯೆಟ್ ಡಾನ್ಸ್ #🔥ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ #🤰ಗರ್ಭಿಣಿ ಆರೈಕೆ ಸಲಹೆಗಳು
ಕರ್ದ ७ड ತಪುಎ ಮಾಡುತ್ತಾ, "ನನಗೇನೂ శెప్పిన మ(లి ಆಗುವುದಿಲ್ಲ , ನನ್ನ ಜೀವನ ಚೆನನಾಗಿಯೇ ಸಾಗುತ್ತಿದೆ" ಎ೦ದು ದುರಹಂಕಾರ ಪಡಬೇಡ  ಈ ಭೂಮಿಯ ಮೇಲೆ ಪ್ರತಿಯೊಬ್ಬ ಮನುಷ್ಯನೂ ತಾನು ಮಾಡಿದ ಕರ್ಮಕ್ಕೆ ತಕ್ಕ ಫಲವನ್ನು ಅನುಭವಿಸಲೇಬೇಕು: ಪ್ರತಿಯೊಂದು ತಪ್ಕಿ ಕರ್ಮದ ಫಲ nvo ತಕ್ಷಣವೇ ಶಿಕ್ಕೆಯ ರೂಪದಲ್ಲಿ ಬರುವುದಿಲ್ಲ . ಕೆಲವೊಮ್ಮೆ ಅದು ತನ್ನ; న్ను ತಾನು ತಿದ್ದಿಕೊಳ್ಳಲು ಸಮಯ ಮತ್ತು ಅವಕಾಶವನ್ನು ನೀಡುತ್ತದೆ: ಆದರೆ ದುರಹಂಕಾರ, ಮೋಸ, ಸುಳ್ಳು ಮತ್ತು ಅನ್ಯಾಯಗಳ ಮಿತಿ ಮೀರಿದಾಗ , ಮಾಡಿದ ಕರ್ಮಗಳ ಫಲವನ್ನು ಅನುಭವಿಸುವ ಸಮಯ ಬಂದೇ ಬರುತ್ತದೆ: ಮರ ಎಷ್ಟೇ ಬೃಹದಾಕಾರವಾಗಿ ಬೆಳೆದಿದ್ದರೂ , ಅದರ ಬೇರು ದುರ್ಬಲವಾದಾಗ ಒ೦ದು ದಿನ ನೆಲಕ್ಕುರುಳಲೇಬೇಕು ಅದೇ ರೀತಿ ಮನುಷ್ಯ ಷ್ಟೇ ಪ್ರಭಾವಶಾಲಿಯಾಗಿದ್ದರೂ , ಅವನ ಕರ್ಮದ ಫಲದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಕರ್ಮದ ಫಲ ತಡವಾಗಬಹುದು, ಆದರೆ ತಪಪುೃವುದಿಲ್ಲ ಬ್ರಹ್ಮಾಕುಮಾರಿಸ್ , From ಸೃಷ್ಟಿಕರ್ತ శిర్షణ విభాగ మౌంటా అబు:
7 shares
Home
Explore
Wallet
Video