English
Wallet Install
Home
Explore
Wallet
Video
Profile
Trends
English
Rajcrazy - Author on ShareChat
Rajcrazy
10K views • 1 days ago
#ನಮ್ಮ ಚಿಕ್ಕಮಗಳೂರು #ಶ್ರೀ ದೇವಿರಮ್ಮ#ಚಿಕ್ಕಮಗಳೂರು ಬಿಂಡಿಗ ದೇವಿರಮ್ಮ ದೇವಸ್ಥಾನ #ದೇವಿರಮ್ಮ ಬೆಟ್ಟ🙏🏻 ಚಿಕ್ಕಮಗಳೂರು💝 #ದೇವಿರಮ್ಮ #ದೀಪಾವಳಿ ಹಬ್ಬ
ದೇವಿರಮ್ಮ ದೀಪೋತ್ಸವ 2026 ಶ್ರೀ 7_ 11 ನವೆಂಬರ್ 2026 ಭಕ್ತಾದಿಗಳಿಗೆ ಪ್ರಮುಖ ಸುರಕ್ಷತಾ ಸೂಚನೆ ಬೆಟ್ಟ ಹತ್ತುವಸಮಯ ವಿಶೇಷ ಕೆಎಸ್ಆರ್ಟಿಸಿ ಬಸ್ 239 6 7ನವೆಂ: ~க 3 7నవిం: బిళిగి 9 - నెంజి 5 8 నెవిం: బిళిగ్గి 6 ಮಧ್ಯಾಹ್ನ 1 8 ನವೆಂ: ಬೆಳಿಗ್ಗೆ 6 - ಮಧ್ಯಾಹ್ನ 3 10 ವರ್ಷದೊಳಗಿನ ಮಕ್ಕಳು; 60 ವರ್ಷಮೇಲ್ಪಟ್ಟವರು ಮತ್ತು ಆರೋಗ್ಯ ಸಮಸ್ಯೆಇರುವವರು ಬೆಟ್ಟ ಹತ್ತಬಾರದು: ವಾಹನಗಳನ್ನು ಭಕ್ತರಿಗಾಗಿ ಮಾಡಿರುವ ಪಾರ್ಕಿಂಗ್ ಜಾಗದಲ್ಲಿ ಮಾತ್ರನಿಲ್ಲಿಸಿ ರಸ್ತೆಯಲ್ಲಿ ನಿಲ್ಲಿಸಬೇಡಿ ಪೊಲೀಸರು ಮತ್ತು ಸ್ವಯಂಸೇವಕರ ಸೂಚನೆಗಳನ್ನು ಯಾವಾಗಲೂ ಪಾಲಿಸಿ  ಮಳಿ ಬರಬಹುದು; ಬಂಡೆಗಳು ಜಾರುತ್ತವೆ ನಿಧಾನವಾಗಿ ಹತ್ತಿ ಕುಡಿಯುವ ನೀರು ಒಯ್ಯಿರಿ ಸ್ಥಳದಲ್ಲಿವೈದ್ಯರು ಮತ್ತು ಆಂಬ್ಯುಲೆನ್ಸ್ ಇರುತ್ತಾರೆ. ಅಸ್ವಸ್ಥರಾದರೆ ತಕ್ಷಣ ವೈದ್ಯಕೀಯ ಸಿಬ್ಬಂದಿ ಅಥವಾ ಸ್ವಯಂಸೇವಕರಿಗೆ ತಿಳಿಸಿ  ಬೆಂಕಿ ಹೊತ್ತಿಕೊಳ್ಳಬಹುದಾದ ವಸ್ತುಗಳನ್ನು ಒಯ್ಯಬೇಡಿ, ಹಚ್ಚಬೇಡಿ: ಇತ್ಯಾದಿ ವಸ್ತುಗಳನ್ನು ಎಸೆಯಬೇಡಿ ಒದಗಿಸಿರುವ ಕಸದ ತೊಟ್ಟಿಮತ್ತು ಶೌಚಾಲಯ ಬಳಸಿ: ಪ್ಲಾಸ್ಟಿಕ್; ಮರ-ಗಿಡಗಳಿಗೆ ಹಾನಿ ಮಾಡಬೇಡಿ ಗುರುತಿಸಿದ ದಾರಿಯಲ್ಲೇ ಸಾಗಿ ಜನಸಂದಣಿಯಲ್ಲಿ ಕುಟುಂಬದವರೊಂದಿಗೆ ಒಟ್ಟಿಗೇ ಇರಿ ತಪ್ಪಿಹೋದರೆ ಸಹಾಯ ಕೇಂದ್ರಕ್ಕೆಹೋಗಿ  ವದಂತಿಗಳನ್ನು ನಂಬಬೇಡಿ ಅಧಿಕ್ಕ ಪ್ರಕಟಣೆಗಳನ್ನು ಮಾತ್ರಅನುಸರಿಸಿ  ತುರ್ತು ಸಹಾಯಕ್ಕೆ 112 ಗೆ ಕರೆ ಮಾಡಿ ಚಿಕ್ರವಗಳೂರು ಪೊಲೀಸ್
119 shares
Home
Explore
Wallet
Video