ShareChat
click to see wallet page
search
ಚಿನ್ನ ಗೆಲ್ಲುವ ಸುವರ್ಣಾವಕಾಶ #😀ಖುಷಿಯ ಸಮಯ
😀ಖುಷಿಯ ಸಮಯ - * ಖುಷಿಯ ಸಮಯ ನಿಯಮಗಳು * * ಖುಷಿಯ ಸಮಯ ಕ್ಯಾಂಪೇನ್ ಯಾವುದಾದರೂ 5 ಟ್ಯಾಗ್ ನಲ್ಲಿ ಪೋಸ್ಟ್ ಮಾಡಲೇಬೇಕು ಕನಿಷ್ಠ 50 ಪೋಸ್ಟ್ 5 MV ಪೋಸ್ಟ್ ಹಾಗೂ 5 ಆಕರ್ಷಕ ಟೆಕ್ಸ್ ಟೆಂಪ್ಲೆಟ್ ಪೋಸ್ಟ್ ಮಾಡಿದವರು ಈ ಕ್ಯಾಂಪೇನ್ ನಲ್ಲಿ ಬಹುಮಾನ ಗೆಲ್ಲುವ ಸ್ಪರ್ಧೆಗೆ ಅರ್ಹತೆ ಪಡೆದುಕೊಳ್ಳುತ್ತಾರೆ * ಪೋಸ್ಟ್ ಒರಿಜಿನಲ್ ಹಾಗೂ ಟ್ಯಾಗ್ ಗೆ ಸಂಬಂಧಿಸಿದ್ದಾಗಿರಬೇಕು . ಆಕರ್ಷಕವಾಗಿರಬೇಕು . ಅತ್ಯಂತ ಹೆಚ್ಚಿನ ಒರಿಜಿನಲ್ ಪೋಸ್ಟ್ ಮಾಡಿದವರು ಹಾಗೂ ಅತ್ಯಂತ ಹೆಚ್ಚು ಎಂಗೇಜೆಂಟ್ ಪಡೆದವರು ಬಹುಮಾನ ಗೆಲ್ಲುತ್ತಾರೆ . ಡೂಪ್ಲಿಕೇಟ್ ಪೋಸ್ಟ್ ಕಾಪಿ ಮಾಡಿದ ಹಾಗೂ ನಕಲ್ಲಿ ) ಹಾಗೂ ಟ್ಯಾಗ್ ಗೆ ಸಂಬಂಧ ಪಡದೆ ಇರುವ ಪೋಸ್ಟ್ ಅನರ್ಹಗೊಳ್ಳುತ್ತವೆ . * ಶೇರ್ ಚಾಟ್ ನಿಯಮಗಳಿಗೆ ಒಳಪಟ್ಟು ಅಂತಿಮ ವಿಜೇತರನ್ನು ಪರಿಗಣನೆ ಮಾಡಲಾಗುತ್ತದೆ ಈ ನಿಯಮಗಳನ್ನು ಅನುಸರಿಸಿ ಪೋಸ್ಟ್ ಮಾಡಿದ ನಾಲ್ವರಲ್ಲಿ ಒಬ್ಬರಿಗೆ TV , ಒಬ್ಬರಿಗೆ ಚಿನ್ನದ ಕಾಯಿನ್ ಹಾಗೂ ಇಬ್ಬರಿಗೆ ಬೆಳ್ಳಿ ಕಾಯಿನ್ ಬಹುಮಾನದ ರೂಪದಲ್ಲಿ ಸಿಗಲಿದೆ * Nov 30 to Dec 10 - ShareChat