❤️K..8197273582👑
7K views • 13 days ago
ಇಡೀ ದೇಶಕ್ಕೆ ನಮಗೆಲ್ಲರಿಗೂ ಆದರ್ಶ ಪ್ರಾಯನಾದ ಪ್ರಭು ಶ್ರೀರಾಮ ನನ್ನು ಪರಿಚಯಿಸಿದ ನಮ್ಮ ವಾಲ್ಮೀಕಿ ಮಹರ್ಷಿಯವರ ಜಯಂತಿಯ ಹಾರ್ದಿಕ ಶುಭಾಶಯಗಳು. #ನಿಮ್ಮಿಂದ ರಾಮರಾಜ್ಯ ಪರಿಕಲ್ಪನೆ #ನಿಮ್ಮಿಂದ ಸನಾತನವೂ ರಕ್ಷಿತವಾಗಿದೆ. #ನಿಮ್ಮಿಂದ ದೇಶ ಸುಭದ್ರ💪😎 #ಭರತಭೂಮಿಯ ಮಾಣಿಕ್ಯ #ಹಿಂದೂಸ್ತಾನದ ಮುಕುಟಮಣಿ #ವಾಲ್ಮಿಕಿ ಮಹರ್ಷಿ💪 ಎಲ್ಲರಿಗೂ ಮಹರ್ಷಿ ವಾಲ್ಮಿಕಿ ಮಹಾರಾಜರ ಜಯಂತಿಯ ಹಾರ್ದಿಕ ಶುಭಾಶಯಗಳು.👏👏👏👌 #🤴ಕಿಚ್ಚ ಸುದೀಪ್😍 #🙏🏻📿 ಮಹರ್ಷಿ ವಾಲ್ಮೀಕಿ ಜಯಂತಿ ಶುಭಾಶಯಗಳು 🏹🪷 #🙏ನಮಸ್ಕಾರ #👏ಶುಭಾಶಯಗಳು #💐 ಸೋಮವಾರದ ಶುಭಾಶಯಗಳು
49 shares