English
Wallet Install
Home
Explore
Wallet
Video
Profile
Trends
English
M M RAMESH - Author on ShareChat
M M RAMESH
2K views • 2 days ago
#🧠 ಸಾಮಾನ್ಯ ಜ್ಞಾನ & ಕರೆಂಟ್ ಅಫೇರ್ಸ್ 🧠 #🤓ಸರಕಾರಿ ಉದ್ಯೋಗ ಅಪ್ಡೇಟ್ಸ್ #📜ಪ್ರಚಲಿತ ವಿದ್ಯಮಾನ📜 #🔴ಲೇಟೆಸ್ಟ್ ನ್ಯೂಸ್ ಅಪ್ಡೇಟ್ಸ್ #ದಿನಪತ್ರಿಕೆ
ಕನಿಷ್ಠ ವೇತನ 3030٤3 ಆದೇಶಕ್ಕೆ ತಡೆ ಪಜಾವಾಣಿವಾರ್ತೆ ಬೆಂಗಳೂರು: ನೂತನ ಕನಿಷ್ಠ ವೇತನ ಪರಿಷ್ಕರಣೆಯನ್ನು ತಡೆ ಹಿಡಿದು ಹಳೆಯ ಕನಿಷ್ಠ ವೇತನವನ್ನು ' ಮುಂದುವರಿಸುವ ಕುರಿತು ನಗರಾಭಿವೃದ್ಧಿ ಪ್ರಾಧಿಕಾರಗಳು: ನಗರ ಮತ್ತು ಗರಾಮಾಂತರ ಯೋಜನಾ ಆಯುಕಾಲಯ ಹೊರಡಿಸಿದದ ಸುತ್ತೋಲೆಗೆ ಹೈೆಕೋರ್ಟ್ ತಡೆ ನೀಡಿದೆ : ಸುತ್ತೋಲೆ ಪ್ರಶ್ನಿಸಿ ಆಯುಕ್ಕಾಲಯದ ನೌಕರರ ಪರವಾಗಿ 'ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ (ಎಐಸಿಸಿಟಿಯು)  ಸಲ್ಲಿಸಿರುವರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಟಿನರೇಂದ್ರಪ್ರಸಾದ್ ఎబో ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿ ಈ ಕುರಿತಂತೆ ಆದೇಶಿಸಿತು: ಅರ್ಜಿದಾರರ ಪರ ಹೈಕೋರ್ಟ್ ವಕೀಲ ಕ್ಲಿಫ್ಟನ್ ಡಿ ರೊಜಾರಿಯೊ ಅವರ ವಾದ ಆಲಿಸಿದ ನ್ಯಾಯಪೀಠ: ಆಯುಕ್ತಾಲಯ 2026ರ e980e2308 9doc ಹೊರಡಿಸಿರುವ ಸುತ್ತೋಲೆಗೆ  ಮುಂದಿನ ವಿಚಾರಣೆವರೆಗೆ ತಡೆ ನೀಡಿತು: ప్రఃివాదిగళాద మఖ్య రాజ్య నిరాగంద ಕಾರ್ಯದರ್ಶಿ, ಕಾರ್ಮಿಕ ಇಲಾಖೆ ಪ್ರಧಾನ ಕಾರ್ಯದರ್ಶಿ ಮತ್ತು ಆಯುಕ್ತೋ లయిద నిదంFకరిగి ನೋಟಿಸ್ ಜಾರಿಗೊಳಿಸಲು   ಆದೇಶಿಸಿ ವಿಚಾರಣೆ ಮುಂದೂಡಿತು  Publication Date Presented hy 17/10/2026
44 shares
Home
Explore
Wallet
Video