English
Wallet Install
Home
Explore
Wallet
Video
Profile
Trends
English
ನಗುವಿನ ಒಡತಿ BE (student) - Author on ShareChat
❤️🌹🎸🎼🎻 ನಗುವಿನ ಒಡತಿ 🎸🎼🎸🌹❤️BE (student) 📖
575 views • 3 hours ago
#🙏 ದೈನಂದಿನ ಭಕ್ತಿ ಸ್ಟೇಟಸ್ #🔱 ಭಕ್ತಿ ಲೋಕ #📖 ನವರಾತ್ರಿಯ ಪೌರಾಣಿಕ ಕಥೆಗಳು 📖 #🌺🔱ಹ್ಯಾಪಿ ನವರಾತ್ರಿ🔱🙏 #🌺🔱 ನವರಾತ್ರಿ ಸ್ಪೆಷಲ್ ಸ್ಟೇಟಸ್ 🙏✨
ಶುಭೋದಯ ಶುಭಸೋಮವಾರ 19-10-26 ನವರಾತ್ರಿಯ ಒಂಭತ್ತನೆಯ ದಿನ ಮಾಕ೯ಂಡೇಯ ರಾಣದಲ್ಲಿ ಹೇಳಿರುವ ಅಷ್ಟ ಕಾಮ್ಯ. ಈಶಿತ್ವ ಹಾಗೂ ಸಿದ್ಧಿಗಳಾದ ಅಣಿಮಾ ಮಹಿಮಾ ಗರಿಮಾ ವಶಿತ್ವ ಅಷ್ವಸಿದ್ಧಿಗಳನ್ನು ನೀಡುವ ಸಿದ್ಧಿದಾತ್ರಿ యన్ను ಆರಾಧಿಸಲಾಗುತ್ತದೆ ಶಿವನು ಸಿದ್ದಿದಾತ್ಿ ಇಂದಸಿದ್ದಿ ಪಡೆದದ್ದರಿಂದ ಅಧ೯ನಾರೀಶ್ವರನೆಂದು ಪ್ರಸಿದ್ದನಾದ. ಈಕೆಯು ಬಲಗೈಲಿ ಚಕ್ರಮತ್ತು ಗದೆಯನ್ನು ಹಿಡಿದಿದ್ದು ಎಡಗೈಲಿ ಶಂಖ ಮತ್ತು ಕಮಲ ಪುಷ್ವಗಳನ್ನು ಹಿಡಿದಿದ್ದಾಳೆ ಸಿದ್ಧಿದಾತ್ರಿಯನ್ನು ಪೂಜಿಸುವುದರಿಂದ ಅರಿಷಡ್ವಗ೯ಗಳಿಂದ ಪಾರುಮಾಡುತ್ತಾಳೆ ! ಎಲರಿಗೂ ಶುಭವಾಗಲಿ
6 shares
Home
Explore
Wallet
Video