English
Wallet Install
Home
Explore
Wallet
Video
Profile
Trends
English
ℎ - Author on ShareChat
𝑉𝑖𝑑𝑦𝑎𝑠ℎ𝑟𝑒𝑒 𝑆𝑎𝑛𝑑𝑒𝑒𝑝
47K views • 17 days ago
#😔ನೊಂದ ಮನಸ್ಸು #💓ಮನದಾಳದ ಮಾತು #😓ನಿನ್ನ ನೆನಪುಗಳು #😞 ಮೂಡ್ ಆಫ್ ಸ್ಟೇಟಸ್ #☺ಜೀವನದ ಸತ್ಯ
ಗಾಯ ಮಾಡಿದ ಕೈಗಳೇ ಮತ್ತೆ ಬಂದು . ಗಂಧ ಹಚ್ಚುತ್ತೇವೆ ಎಂದರೂ;, ನಂಬಲು ಮನಸ್ಸು ಸಿದ್ಧವಿದ್ದರೂ,.*s*  ಹಿಂದಿನ ಅನುಭವ ಮಾತ್ರ ಮತ್ತೆ ನೋವಾಗಬಹುದೆಂದು ಭಯಪಡಿಸುತ್ತಲೇ ಇರುತ್ತದೆ. ದಾರವನ್ನು ಮತ್ತೆ ಜೋಡಿಸಬಹುದು. ಒಮ್ಮೆ ಮುರಿದು ಹೋದ ನಂಬಿಕೆಯ ಆದರೆ ಅಲ್ಲಿ ಬಿದ್ದ ಗಂಟು ಮಾತ್ರ ಕಣ್ಣಿಗೆ ಕಾಣುತ್ತಲೇ ಇರುತ್ತದೆ . லால்லல்ணிலே் ಬದಲಾದಂತೆನಟಿಸಬಹುದು ಆದರೆ ಒಳಗೆ ನಡುಗುತ್ತಿರುವ ಹೃದಯ ಮಾತ್ರಹಳೆಯ ಗಾಯವನ್ನೇ ಸವರುತ್ತಿರುತ್ತದೆ. ಕ್ಷಮಿಸುವ ಗುಣ ಮನಸ್ಸಿಗೆ ಇರಬಹುದು ಆದರೆ ಮರೆಯುವ ಶಕ್ತಿ ನೆನಪುಗಳಿಗೆ ಇಲ್ಲವಲ್ಲ . ಮತ್ತೊಮ್ಮೆ ನಂಬಿ ಸೋಲುವುದಕ್ಕಿಂತ ದೂರ ನಿಂತು ಮೌನವಾಗಿರುವುದೇ ಲೇಸು.
• 305 shares
Home
Explore
Wallet
Video