English
Wallet Install
Home
Explore
Wallet
Video
Profile
Trends
English
SS - Author on ShareChat
🌎S🌟1176🌟S🌎
3K views • 17 hours ago
#📖 ನವರಾತ್ರಿಯ ಪೌರಾಣಿಕ ಕಥೆಗಳು 📖 #🌺🔱ಹ್ಯಾಪಿ ನವರಾತ್ರಿ🔱🙏 #🌺🔱 ನವರಾತ್ರಿ ಸ್ಪೆಷಲ್ ಸ್ಟೇಟಸ್ 🙏✨ #💐 ಸೋಮವಾರದ ಶುಭಾಶಯಗಳು #🌄 ಮೂಡುತಿದೆ ಮುಂಜಾವು 🥰
ಶುಭೋದಯ ಶುಭಸೋಮವಾರ 19-10-26 ನವರಾತ್ರಿಯ ಒಂಭತ್ತನೆಯ ದಿನ ಮಾಕ೯ಂಡೇಯ ಪುರಾಣದಲ್ಲಿ ಹೇಳಿರುವ ಅಷ್ಟ  ಪ್ರಾಕಾಮ್ಯ.ಈಶಿತ್ವ ಹಾಗೂ ಸಿದ್ಧಿಗಳಾದ ಅಣಿಮಾ ಮಹಿಮಾ ಗರಿಮಾಲಘಿಮಾ ವಶಿತ್ವ ಅಷ್ವಸಿದ್ಧಿಗಳನ್ನು ನೀಡುವ ಸಿದ್ಧಿದಾತ್ರಿಯನ್ನು ಆರಾಧಿಸಲಾಗುತ್ತದೆ ಶಿವನು ಸಿದ್ದಿದಾತ್ರಿ ಇಂದ ಸಿದ್ದಿ ಪಡೆದದ್ದರಿಂದ ಅಧ೯ನಾರೀಶ್ವರನೆಂದು ಪ್ರಸಿದ್ದನಾದ. ಈಕೆಯು  ಬಲಗೈಲಿ ಚಕ್ರಮತ್ತು ಗದೆಯನ್ನು ಹಿಡಿದಿದ್ದು ಎಡಗೈಲಿಶಂಖ ಮತ್ತು ಕಮಲ ಪುಷ್ವಗಳನ್ನು ಹಿಡಿದಿದ್ದಾಳೆ ಸಿದ್ಧಿದಾತ್ರಿಯನ್ನು ಪೂಜಿಸುವುದರಿಂದ ಅರಿಷಡ್ವಗ೯ಗಳಿಂದ | ಪಾರುಮಾಡುತ್ತಾಳೆ ! ಎಲ್ಲರಿಗೂ ಶುಭವಾಗಲಿ
• 64 shares
Home
Explore
Wallet
Video