English
Wallet Install
Home
Explore
Wallet
Video
Profile
Trends
English
ಕಿರಣ್ ದಿವ್ಯಾ Nk - Author on ShareChat
ಕಿರಣ್ ದಿವ್ಯಾ Nk
53K views • 27 days ago
#ನಿಮಗಿದು ಗೊತ್ತೇ #ಉಪಯುಕ್ತ ಮಾಹಿತಿ
ತುಂಬೆ ಸೊಪ್ಪಿನ ಮಹಿಮೆ ನಿಮಗೆ ಗೊತ್ತಾ ! ? >ತುಂಬೆ ಸೊಪ್ಪಿನ ರಸಕ್ಕೆ ಬೆಳ್ಳುಳ್ಳಿ ರಸ & ಜೇನುತುಪ್ಪ ಸೇರಿಸಿ ಕುಡಿದರೆ ನೆಗಡಿ, ತುಂಬೆ ರಸಕ್ಕೆ ಕೇವಲ ಜೇನುತುಪ್ಪ ಸೇರಿಸಿ ಸವಿದರೆ ಬೆನ್ನುನೋವು; ತುಂಬೆ ರಸಕ್ಕೆ ಎಳ್ಳಿಣ್ಣೆ ಬೆರೆಸಿ ನೋವಿರುವ ಜಾಗಕ್ಕೆ  ಹಚ್ಚಿದಲ್ಲಿ ನೋವು ನಿವಾರಣೆಯಾಗುತ್ತದೆ: ನೋವಿದ್ದರೆ ತುಂಬೆ ರಸಕ್ಕೆ ಹಿಪ್ಪಲಿ ಪುಡಿ ಮತ್ತು ಜೇನುತುಪ್ಪ >800 ಸೇರಿಸಿ ಮಿಶ್ರಣ ಮಾಡಿ ಸೇವಿಸಿ: >ಮುಟ್ಟಿನ ಸಮಯದಲ್ಲಿ ತುಂಬೆ ರಸಕ್ಕೆ ನಿಂಬೆ ರಸ, ಉಪ್ಪು ಸೇರಿಸಿ ಒಂದೊಂದು ಚಮಚದಂತೆ 3 ದಿನ ಸೇವಿಸಿದಲ್ಲಿ ಹೊಟ್ಟೆ ನೋವು ఇరువుదిల్ల;
581 shares
Home
Explore
Wallet
Video