ShareChat
click to see wallet page
search
#ಸಂಸ್ಕೃತ ಭಾಷೆ ಕಲಿಯಿರಿ
ಸಂಸ್ಕೃತ ಭಾಷೆ ಕಲಿಯಿರಿ - 0)0)500 ಡಾ: ಗಣಪತಿ ಹೆಗಡೆ 9448243724 wsanskritagurukula@gmail:com ವಾಕ್ಯಗಳನ್ನು ರಚಿಸಬೇಕಾದರೆ ಕ್ಿಯಾಪದಗಳ ಸಂಗಹವಿರ ಬೇಕು: ಆದ್ದರಿಂದ  ல శిలవు ಕ್ರಿಯಾಪದಗಳನ್ನು ವಾಕ್ಯಗಳಲ್ಲಿ ಬಳಸುವುದನ್ನು ಅಭ್ಯಾಸ ಹಸತಿ- ನಗುತ್ತಾನೆ|ಳಿ|ದೆ ಪುರುಷಃ ಹಸತಿ| ಮಹಿಲಾ ಹಸತಿl ಮಾಡೋಣ ಪುರುಷನು ನಗುತ್ತಾನೆ; ಮಹಿಳೆಯು ನಗುತ್ತಾಳಿ ಅದೇ ಕ್ರಿಯಾಪದ ಗಳನ್ನು ವಾಕ್ಯಗಳಲ್ಲಿ ಬಹುವಚನರೂಪದಲ್ಲಿ ಬಳಸುವಾಗ ಪುರುಷಾಃ ಹಸಂತಿl ಮಹಿಲಾಃ ಹಸಂತಿ| ಪುರುಷರು ನಗುತ್ತಾರೆ; ಮಹಿಳಿಯರು ನಗುತ್ತಾರೆ ಶುನಕಃಖಾದತಿ| ಶುನಕಾಃ ಖಾದಂತಿ| ನಾಯಿಯು ತಿನ್ನುತ್ತದೆ ನಾಯಿಗಳು  ತಿನ್ನುತ್ತವೆ: ಸಂಸೃತದಲ್ಲಿ ಕ್ರಿಯಾಪದಗಳಿಗೆ ಲಿಂಗಭೇದವಿಲ್ಲ. ಅಂದರೆ ಪುಲ್ಲಿಂಗ ಸ್ತ್ರೀಲಿಂಗ ಹಾಗೂ ನಪುಂಸಕಲಿಂಗಗಳಲ್ಲಿ ಒಂದೇರೀತಿ ಪ್ರಯೋಗವಿರುತ್ತದೆ:  ಉದಾಹರಣೆಗಳನ್ನು ಗಮನಿಸಿ: ಜಹಾತಿ- ಬಿಡುತ್ತಾನೆ|ಳೆ|ದೆ. ಆಚರತಿ- " (ಆಚರಿಸು) / ಮಾಡುತ್ತಾನೆ|ಳಿ|ದೆ ಗಾಯತಿ- ಹಾಡುತ್ತಾನೆ|ಳೆ|ದೆ. ಕರೋತಿ-   'ಮಾಡುತ್ತಾನೆ|ಳಿ|ದೆ ನಿಂದತಿ- ನಿಂದಿಸುತ್ತಾನೆ|ಳೆ|ದೆ ರೋದಿತಿ- ಅಳುತ್ತಾನೆ |  ಳಿIದೆ ಭ್ಮತಿ- ಸುತ್ತುತ್ತಾನೆ ಳಿ ದೆ. ಚಿಂತಯತಿ- ಚಿಂತಿಸುತ್ತಾನೆ|ಳಿ|ದೆ ಕುಪ್ಯತಿ- ಕೋಪಗೊಳ್ಳುತ್ತಾನೆ ಳಿ|ದೆ ಸ್ವಪಿತಿ ನಿದ್ರಾತಿ- ನಿದ್ರಿಸುತ್ತಾನೆ |ಳಿ|ದೆ' ಯತಿ- ಧ್ಯಾನಿಸುತ್ತಾನೆ|ಳ|ದೆ: ಪಶ್ಯತಿ- ನೋಡುತ್ತಾನೆ|ಳಿ|ದೆ ವದತಿ ಭಣತಿ- ಹೇಳು " ತ್ತಾನೆ |ಳಿ|ದೆ. ಲಿಖತಿ- ಬರೆಯುತ್ತಾನೆ|ಳೆ|ದೆ:  ನಮತಿ ಪ್ರಣಮತಿ- ನಮಿಸುತ್ತಾನೆ |ಳಿ|ದೆ: ನಿರ್ದಿಶತಿ- ನಿರ್ದೇಶಿಸುತ್ತಾನೆ |ಳೆ|ದೆ ಜಿಘತಿ- ಮೂಸುತ್ತಾನೆ /ಳೆ| ದೆ: ధావెళి- ಓಡುತ್ತಾನೆ ಳ|ದೆ ನೃತ್ಯತಿ- ನರ್ತಿಸುತ್ತಾನೆ ಳಿ|ದೆ: ತರತಿ- ದಾಟುತ್ತಾನೆ/ಳಿ|ದೆ" ಹಿಂದಿನ ಪಾಠಗಳಲ್ಲಿ ಬಂದಿರುವ ಕ್ಿಯಾಪದಗಳನ್ನು ಒಂದೆಡೆ ಸೇರಿಸಿ ಬರೆದುಕೊಳ್ಳಿ; ಹಾಗೂ ವಾಕ್ಯಗಳಲ್ಲಿ ಅವುಗಳನ್ನು ಪ್ರಯೋಗಿಸಿ. 0)0)500 ಡಾ: ಗಣಪತಿ ಹೆಗಡೆ 9448243724 wsanskritagurukula@gmail:com ವಾಕ್ಯಗಳನ್ನು ರಚಿಸಬೇಕಾದರೆ ಕ್ಿಯಾಪದಗಳ ಸಂಗಹವಿರ ಬೇಕು: ಆದ್ದರಿಂದ  ல శిలవు ಕ್ರಿಯಾಪದಗಳನ್ನು ವಾಕ್ಯಗಳಲ್ಲಿ ಬಳಸುವುದನ್ನು ಅಭ್ಯಾಸ ಹಸತಿ- ನಗುತ್ತಾನೆ|ಳಿ|ದೆ ಪುರುಷಃ ಹಸತಿ| ಮಹಿಲಾ ಹಸತಿl ಮಾಡೋಣ ಪುರುಷನು ನಗುತ್ತಾನೆ; ಮಹಿಳೆಯು ನಗುತ್ತಾಳಿ ಅದೇ ಕ್ರಿಯಾಪದ ಗಳನ್ನು ವಾಕ್ಯಗಳಲ್ಲಿ ಬಹುವಚನರೂಪದಲ್ಲಿ ಬಳಸುವಾಗ ಪುರುಷಾಃ ಹಸಂತಿl ಮಹಿಲಾಃ ಹಸಂತಿ| ಪುರುಷರು ನಗುತ್ತಾರೆ; ಮಹಿಳಿಯರು ನಗುತ್ತಾರೆ ಶುನಕಃಖಾದತಿ| ಶುನಕಾಃ ಖಾದಂತಿ| ನಾಯಿಯು ತಿನ್ನುತ್ತದೆ ನಾಯಿಗಳು  ತಿನ್ನುತ್ತವೆ: ಸಂಸೃತದಲ್ಲಿ ಕ್ರಿಯಾಪದಗಳಿಗೆ ಲಿಂಗಭೇದವಿಲ್ಲ. ಅಂದರೆ ಪುಲ್ಲಿಂಗ ಸ್ತ್ರೀಲಿಂಗ ಹಾಗೂ ನಪುಂಸಕಲಿಂಗಗಳಲ್ಲಿ ಒಂದೇರೀತಿ ಪ್ರಯೋಗವಿರುತ್ತದೆ:  ಉದಾಹರಣೆಗಳನ್ನು ಗಮನಿಸಿ: ಜಹಾತಿ- ಬಿಡುತ್ತಾನೆ|ಳೆ|ದೆ. ಆಚರತಿ- " (ಆಚರಿಸು) / ಮಾಡುತ್ತಾನೆ|ಳಿ|ದೆ ಗಾಯತಿ- ಹಾಡುತ್ತಾನೆ|ಳೆ|ದೆ. ಕರೋತಿ-   'ಮಾಡುತ್ತಾನೆ|ಳಿ|ದೆ ನಿಂದತಿ- ನಿಂದಿಸುತ್ತಾನೆ|ಳೆ|ದೆ ರೋದಿತಿ- ಅಳುತ್ತಾನೆ |  ಳಿIದೆ ಭ್ಮತಿ- ಸುತ್ತುತ್ತಾನೆ ಳಿ ದೆ. ಚಿಂತಯತಿ- ಚಿಂತಿಸುತ್ತಾನೆ|ಳಿ|ದೆ ಕುಪ್ಯತಿ- ಕೋಪಗೊಳ್ಳುತ್ತಾನೆ ಳಿ|ದೆ ಸ್ವಪಿತಿ ನಿದ್ರಾತಿ- ನಿದ್ರಿಸುತ್ತಾನೆ |ಳಿ|ದೆ' ಯತಿ- ಧ್ಯಾನಿಸುತ್ತಾನೆ|ಳ|ದೆ: ಪಶ್ಯತಿ- ನೋಡುತ್ತಾನೆ|ಳಿ|ದೆ ವದತಿ ಭಣತಿ- ಹೇಳು " ತ್ತಾನೆ |ಳಿ|ದೆ. ಲಿಖತಿ- ಬರೆಯುತ್ತಾನೆ|ಳೆ|ದೆ:  ನಮತಿ ಪ್ರಣಮತಿ- ನಮಿಸುತ್ತಾನೆ |ಳಿ|ದೆ: ನಿರ್ದಿಶತಿ- ನಿರ್ದೇಶಿಸುತ್ತಾನೆ |ಳೆ|ದೆ ಜಿಘತಿ- ಮೂಸುತ್ತಾನೆ /ಳೆ| ದೆ: ధావెళి- ಓಡುತ್ತಾನೆ ಳ|ದೆ ನೃತ್ಯತಿ- ನರ್ತಿಸುತ್ತಾನೆ ಳಿ|ದೆ: ತರತಿ- ದಾಟುತ್ತಾನೆ/ಳಿ|ದೆ" ಹಿಂದಿನ ಪಾಠಗಳಲ್ಲಿ ಬಂದಿರುವ ಕ್ಿಯಾಪದಗಳನ್ನು ಒಂದೆಡೆ ಸೇರಿಸಿ ಬರೆದುಕೊಳ್ಳಿ; ಹಾಗೂ ವಾಕ್ಯಗಳಲ್ಲಿ ಅವುಗಳನ್ನು ಪ್ರಯೋಗಿಸಿ. - ShareChat