ShareChat
click to see wallet page
search
ಮಗನಿಗೆ ನೀರ್ ಎಂದು ಹೆಸರಿಟ್ಟ ಪರಿಣಿತಿ ಚೋಪ್ರಾ, ರಾಘವ್ ಛಡ್ಡಾ: ಹೆಸರಿನ ಅರ್ಥ ಏನು ಗೊತ್ತಾ? #ಮಗನಿಗೆ ನೀರ್ ಎಂದು ಹೆಸರಿಟ್ಟ ಪರಿಣಿತಿ ಚೋಪ್ರಾ, ರಾಘವ್ ಛಡ್ಡಾ: ಹೆಸರಿನ ಅರ್ಥ ಏನು ಗೊತ್ತಾ?
ಮಗನಿಗೆ ನೀರ್ ಎಂದು ಹೆಸರಿಟ್ಟ ಪರಿಣಿತಿ ಚೋಪ್ರಾ, ರಾಘವ್ ಛಡ್ಡಾ: ಹೆಸರಿನ ಅರ್ಥ ಏನು ಗೊತ್ತಾ? - ShareChat
ಮಗನಿಗೆ ನೀರ್ ಎಂದು ಹೆಸರಿಟ್ಟ ಪರಿಣಿತಿ ಚೋಪ್ರಾ, ರಾಘವ್ ಛಡ್ಡಾ: ಹೆಸರಿನ ಅರ್ಥ ಏನು ಗೊತ್ತಾ? - AIN Kannada
ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಮತ್ತು ರಾಜಕಾರಣಿ ರಾಘವ್ ಛಡ್ಡಾ ತಮ್ಮ ಪುಟ್ಟ ಗಂಡು ಮಗುವಿಗೆ ‘ನೀರ್’ ಎಂದು ಹೆಸರು ಘೋಷಿಸಿದ್ದಾರೆ. ಬುಧವಾರ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಜಂಟಿ ಪೋಸ್ಟ್ ಹಂಚಿಕೊಂಡು, ಮಗುವಿನ ಹೆಸರಿನೊಂದಿಗೆ ಮುದ್ದಾದ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಪೋಸ್ಟ್‌ನಲ್ಲಿ ಇಬ್ಬರೂ ಮಗುವಿನ ಪಾದಗಳನ್ನು ಚುಂಬಿಸುತ್ತಿರುವ ಚಿತ್ರಗಳನ್ನು ತೋರಿಸಿದ್ದಾರೆ, ಆದರೆ ಮಗುವಿನ ಮುಖವನ್ನು ಬಹಿರಂಗಪಡಿಸಲಾಗಿಲ್ಲ. ಇವರ ಪೋಸ್ಟ್‌ನಲ್ಲಿ, “ನಮ್ಮ ಹೃದಯಗಳು ಜೀವನದ ಶಾಶ್ವತ ಹನಿಯಲ್ಲಿ ಶಾಂತಿಯನ್ನು ಕಂಡುಕೊಂಡವು. ನಾವು ಅವನಿಗೆ ನೀರ್ ಎಂದು ಹೆಸರಿಸಿದ್ದೇವೆ