ವಯಸ್ಸು 40 ದಾಟಿದಾಗ ಕಾಣಿಸಿಕೊಳ್ಳುವ ಸಂದು ನೋವು: ಆಯುರ್ವೇದದಲ್ಲಿದೆ ಪರಿಣಾಮಕಾರಿ ಪರಿಹಾರ. -
ವಯಸ್ಸು 40 ದಾಟಿದಂತೆ ಮನುಷ್ಯನ ದೇಹದಲ್ಲಿ ಹಲವು ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ. ಮೂಳೆಗಳ ಬಲ ಕುಗ್ಗುವುದು, ಕೀಲುಗಳಲ್ಲಿ ನೋವು ಕಾಣಿಸಿಕೊಳ್ಳುವುದು ಸಾಮಾನ್ಯ. ಆಯುರ್ವೇದದ ಪ್ರಕಾರ, ವಾತ, ಪಿತ್ತ, ಕಫ ದೋಷಗಳ ಅಸಮತೋಲನದಿಂದ ಮೂಳೆಗಳು, ಸಂದುಗಳು ದುರ್ಬಲವಾಗುತ್ತವೆ. ಇದರ ಪರಿಣಾಮವಾಗಿ ಮೊಣಕಾಲು, ಕೆಳ ಬೆನ್ನು,…