ShareChat
click to see wallet page
search
#🚩ಮಹಿಳೆಯರಿಗೆ BAD NEWS: ಮುಟ್ಟಿನ ರಜೆಗೆ ಹೈಕೋರ್ಟ್ ತಡೆ🚺
🚩ಮಹಿಳೆಯರಿಗೆ BAD NEWS: ಮುಟ್ಟಿನ ರಜೆಗೆ ಹೈಕೋರ್ಟ್ ತಡೆ🚺 - ಕರ್ನಾಟಕ ಉಚ್ಚ   ನ್ಯಾಯಾಲಯ MCW Go O KAKNHIAKA 4 ಕೋಟಿ ಭಾರತೀಯರ ವಿಶ್ವಾಸ LokalApp ಮಹಿಳೆಯರಿಗೆ ಋತುಚಕ್ರ ರಜೆ ನೀಡಿದ್ದ ಸರ್ಕಾರಕ್ಕೆ ಹೈಕೋರ್ಟ್ನಲ್ಲಿ ಭಾರಿ ಹಿನ್ನಡೆ ಕರ್ನಾಟಕ ಸರ್ಕಾರವು ಮಹಿಳಾ ಉದ್ಯೋಗಿಗಳಿಗೆ ಕಡ್ಡಾಯ ಮುಟ್ಟಿನ ರಜೆ ನೀಡುವ ಆದೇಶ ಹೊರಡಿಸಿತ್ತು . ಇದರ ವಿರುದ್ಧ ಬೆಂಗಳೂರು ಹೈಕೋರ್ಟ್ಗೆ  ಹೋಟೆಲ್ಗಳ ಸಂಘವು ಕರ್ನಾಟಕ ಅರ್ಜಿ ಸಲ್ಲಿಸಿತ್ತು. ಇಂದು ವಿಚಾರಣೆ ನಡೆಸಿದ ಹೈಕೋರ್ಟ್ , ಹೋಟೆಲ್ ಸಂಘದ ವಾದ ಆಲಿಸಿ ಸರ್ಕಾರದ ಆದೇಶಕ್ಕೆ ತಡೆ ನೀಡಿದೆ. ವಕೀಲ ಪ್ರಶಾಂತ್ ಬಿ.ಕೆ. ಸಂಘದ ಪರ ವಾದ ಮಂಡಿಸಿದರು. ಹೋಟೆಲ್ ಸಂಘದ ಮಾನ್ಯ ಉಚ್ಚ ನ್ಯಾಯಾಲಯದ ಮುಂದೆ  ಹೋಟಲ್ ಚಾರಣೆಗೆ ಬಂದಿದು 0o0) 9?8 09 030, 25 By Shruti ಅದನ್ನು Play Lokal App ಡೌನ್ಲೋಡ್ ಮಾಡಿ Google ನಲ್ಪಿಪಡೆದುಕೊಳ್ರಳಿೆ ಕರ್ನಾಟಕ ಉಚ್ಚ   ನ್ಯಾಯಾಲಯ MCW Go O KAKNHIAKA 4 ಕೋಟಿ ಭಾರತೀಯರ ವಿಶ್ವಾಸ LokalApp ಮಹಿಳೆಯರಿಗೆ ಋತುಚಕ್ರ ರಜೆ ನೀಡಿದ್ದ ಸರ್ಕಾರಕ್ಕೆ ಹೈಕೋರ್ಟ್ನಲ್ಲಿ ಭಾರಿ ಹಿನ್ನಡೆ ಕರ್ನಾಟಕ ಸರ್ಕಾರವು ಮಹಿಳಾ ಉದ್ಯೋಗಿಗಳಿಗೆ ಕಡ್ಡಾಯ ಮುಟ್ಟಿನ ರಜೆ ನೀಡುವ ಆದೇಶ ಹೊರಡಿಸಿತ್ತು . ಇದರ ವಿರುದ್ಧ ಬೆಂಗಳೂರು ಹೈಕೋರ್ಟ್ಗೆ  ಹೋಟೆಲ್ಗಳ ಸಂಘವು ಕರ್ನಾಟಕ ಅರ್ಜಿ ಸಲ್ಲಿಸಿತ್ತು. ಇಂದು ವಿಚಾರಣೆ ನಡೆಸಿದ ಹೈಕೋರ್ಟ್ , ಹೋಟೆಲ್ ಸಂಘದ ವಾದ ಆಲಿಸಿ ಸರ್ಕಾರದ ಆದೇಶಕ್ಕೆ ತಡೆ ನೀಡಿದೆ. ವಕೀಲ ಪ್ರಶಾಂತ್ ಬಿ.ಕೆ. ಸಂಘದ ಪರ ವಾದ ಮಂಡಿಸಿದರು. ಹೋಟೆಲ್ ಸಂಘದ ಮಾನ್ಯ ಉಚ್ಚ ನ್ಯಾಯಾಲಯದ ಮುಂದೆ  ಹೋಟಲ್ ಚಾರಣೆಗೆ ಬಂದಿದು 0o0) 9?8 09 030, 25 By Shruti ಅದನ್ನು Play Lokal App ಡೌನ್ಲೋಡ್ ಮಾಡಿ Google ನಲ್ಪಿಪಡೆದುಕೊಳ್ರಳಿೆ - ShareChat