ShareChat
click to see wallet page
search
ಶ್ರೀ ಗುರು ಬಸವ ಲಿಂಗಾಯನಮಃ.. “ಮನಕ್ಕೆ ಬಂದಂತೆ ಹಲವು ಪರಿಯ ವೇಷವತೊಟ್ಟ ಹರಿದಾಡುವ ಜಾತಿಕಾರರ ಈಶ್ವರನು ಮೆಚ್ಚನು. ಸದಾಶಿವನು ಸೈರಣೆಯ ಮಾಡನು. ಅಮುಗೇಶ್ವರ ಲಿಂಗವನರಿಯದ ಅನಾಚಾರಿಗಳ ಕಂಡಡೆ ಬಸವಾದಿ ಪ್ರಮಥರು ಬನ್ನಿ ಕುಳ್ಳಿರಿ ಎಂಬ ನುಡಿಯ ನುಡಿಯರು”.. ✍️ ಅಮುಗೆ ರಾಯಮ್ಮನವರ ವಚನ.. ಬಸವ ಬೆಳಗಿನ ಶರಣು ಶರಣಾರ್ಥಿಗಳು 🙏 #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು #ವಚನಗಳು #//🌳ವಚನ ಸಾಹಿತ್ಯ 🌳// #ಬಸವಾದಿ ಶರಣ ಶರಣೆಯರು
ಶರಣ ಸಾಹಿತ್ಯ - రాయమ్మే ಅಮುಗೆ & ದೇವಯ್ಯ  ಅಮುಗೆ [ రాయమ్మే ಅಮುಗೆ & ದೇವಯ್ಯ  ಅಮುಗೆ [ - ShareChat