ಧರ್ಮ ಬಿಟ್ಟರೂ ಕರ್ಮ ಬಿಡದು, ಶ್ರೀಕೃಷ್ಣ ಹೇಳಿದ ಕರ್ಮದ 10 ಗುಟ್ಟು.!
ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ಕರ್ಮಕ್ಕೆ ಸಂಬಂಧಿಸಿದ ಸಾಕಷ್ಟು ವಿಚಾರಗಳನ್ನು ಉಲ್ಲೇಖಿಸಿದ್ದಾನೆ. ನಮ್ಮ ಕರ್ಮಗಳಿಗೆ ಅನುಗುಣವಾಗಿ ನಾವು ಫಲವನ್ನು ಪಡೆದುಕೊಳ್ಳುತ್ತೇವೆ ಎಂದಿದ್ದಾನೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣ ನಮ್ಮ ಕರ್ಮದ ಬಗ್ಗೆ ಏನೆಂದು ಹೇಳಿದ್ದಾನೆ.? ಶ್ರೀಕೃಷ್ಣ ಹೇಳಿದಂತೆ ಕರ್ಮದ ಫಲಗಳನ್ನು ನಾವು ಹೇಗೆ ಪಡೆಯುತ್ತೇವೆ.?