ಕುಶಾಲನಗರದ ಮಾದಾಪಟ್ಟಣದ ಬಳಿ ಇಂದು ಬೆಳಿಗ್ಗೆ KSRTC ಬಸ್ ಹಾಗೂ JCB ನಡುವೆ ಸಂಭವಿಸಿದ ಭೀಕರ ಡಿಕ್ಕಿಯಲ್ಲಿ 13ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಸೈರಸ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದೆ.
https://sathyapathnewalus.blogspot.com/2025/09/jcb-13.html
#news #news #vir+vira+viral #kodagu #🦋ಕರುನಾಡ💐ಕಾಶ್ಮೀರ💐(ಮಡಿಕೇರಿ)🦋