"ಎನ್ನ ನಡೆಯೊಂದು ಪರಿ! ಎನ್ನ ನುಡಿಯೊಂದು ಪರಿ! ಎನ್ನಳೊಗೆ ಏನೊಂದು ಶುದ್ಧವಿಲ್ಲ ನೋಡಯ್ಯಾ! ನುಡಿಗೆ ತಕ್ಕ ನಡೆಯ ಕಂಡರೆ, ಕೂಡಲಸಂಗಮದೇವ ಒಳಗಿರ್ಪನಯ್ಯ..! ✍️ ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 (ಬಸವಣ್ಣನವರು ತಮ್ಮನ್ನು ತಾವೇ ಪರಿಕ್ಷಿಸಿಕೊಳ್ಳುವ ವಚನ) #//🌳ವಚನ ಸಾಹಿತ್ಯ 🌳// #ವಚನಗಳು #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ


