ShareChat
click to see wallet page
search
#🚨High Alert: ಕೆಂಪು ಕೋಟೆ ಬಳಿ BLAST, 9 ಮಂದಿ ಮೃತ್ಯು🚨
🚨High Alert: ಕೆಂಪು ಕೋಟೆ ಬಳಿ BLAST, 9 ಮಂದಿ ಮೃತ್ಯು🚨 - uay2neus ಭಾರತದ #1 ಸಂಕ್ಷಿಪ್ತ ಸುದ್ದಿಗಳ ಆ್ಯಪ್. ಡೌನ್ಲೊ #IndiaReadsWay2News ದೆಹಲಿ ಉಗ್ರನ ಮೊದಲ PHOTO ಇದೇ . ದೆಹಲಿಯ ಕೆಂಪುಕೋಟೆ ಬಳಿ ಸಂಭವಿಸಿದ ಭೀಕರ ಸ್ಫೋಟದಲ್ಲಿ ಸಾವನ್ನಪ್ಪಿದವರ ಸಂಖ್ಯೆ 13ಕ್ಕ ಏರಿದೆ. ದುರಂತದ ಬೆನ್ನಲ್ಲೇ ಪೊಲೀಸರು CCTV ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು , ಶಂಕಿತ ಉಗ್ರ ಡಾ. ಉಮರ್ನ ಮೊದಲ ಫೋಟೋ ಬಹಿರಂಗವಾಗಿದೆ. ಶಂಕಿತ ಕಾರು ಪಾರ್ಕಿಂಗ್ ಪ್ರದೇಶಕ್ಕೆ ಸ್ಫೋಟಗೊಂಡ ಹುಂಡೈ ಐ20 ಕಾರಿನಲ್ಲಿ ಪ್ರವೇಶಿಸಿ ನಿರ್ಗಮಿಸುತ್ತಿರುವುದು ಕಾಣುತ್ತಿದೆ. ಮೂಲಗಳ ಪ್ರಕಾರ, ಫರಿದಾಬಾದ್ ಟೆರರ್ ಮಾಡ್ಯೂಲ್ನ ಶಂಕಿತ ಉಗ್ರ ಉಮರ್, ವೈದ್ಯನಾಗಿ ಕೆಲಸ ಮಾಡುತ್ತಿದ್ದ ಎಂದು ವರದಿಯಾಗಿದೆ. uay2neus ಭಾರತದ #1 ಸಂಕ್ಷಿಪ್ತ ಸುದ್ದಿಗಳ ಆ್ಯಪ್. ಡೌನ್ಲೊ #IndiaReadsWay2News ದೆಹಲಿ ಉಗ್ರನ ಮೊದಲ PHOTO ಇದೇ . ದೆಹಲಿಯ ಕೆಂಪುಕೋಟೆ ಬಳಿ ಸಂಭವಿಸಿದ ಭೀಕರ ಸ್ಫೋಟದಲ್ಲಿ ಸಾವನ್ನಪ್ಪಿದವರ ಸಂಖ್ಯೆ 13ಕ್ಕ ಏರಿದೆ. ದುರಂತದ ಬೆನ್ನಲ್ಲೇ ಪೊಲೀಸರು CCTV ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು , ಶಂಕಿತ ಉಗ್ರ ಡಾ. ಉಮರ್ನ ಮೊದಲ ಫೋಟೋ ಬಹಿರಂಗವಾಗಿದೆ. ಶಂಕಿತ ಕಾರು ಪಾರ್ಕಿಂಗ್ ಪ್ರದೇಶಕ್ಕೆ ಸ್ಫೋಟಗೊಂಡ ಹುಂಡೈ ಐ20 ಕಾರಿನಲ್ಲಿ ಪ್ರವೇಶಿಸಿ ನಿರ್ಗಮಿಸುತ್ತಿರುವುದು ಕಾಣುತ್ತಿದೆ. ಮೂಲಗಳ ಪ್ರಕಾರ, ಫರಿದಾಬಾದ್ ಟೆರರ್ ಮಾಡ್ಯೂಲ್ನ ಶಂಕಿತ ಉಗ್ರ ಉಮರ್, ವೈದ್ಯನಾಗಿ ಕೆಲಸ ಮಾಡುತ್ತಿದ್ದ ಎಂದು ವರದಿಯಾಗಿದೆ. - ShareChat